ಚಿತ್ರದುರ್ಗ: ಹೊಳಲ್ಕೆರೆ ತಾಲೂಕು ಉಪ್ಪರಿಗೇನಹಳ್ಳಿಯಲ್ಲಿ ಭಾನುವಾರ ಮಳೆಗಾಗಿ ಪ್ರಾರ್ಥಿಸಿ ಕತ್ತೆಗಳಿಗೆ ಮದುವೆ ಮಾಡಿಸಿ ಮೆರವಣಿಗೆ ಮಾಡಲಾಯಿತು. ಊರಿನ ಗುಡಿಗೌಡ ತಿಪ್ಪೇಸ್ವಾಮಿ, ಮಹೇಶ್, ಶಿವಮೂರ್ತಿ, ಬಸವರಾಜು, ಕೆಂಚನಗೌಡ, ಸಂತೋಷ್, ಮನು, ರಂಗಸ್ವಾಮಿ ಇತರರು ಇದ್ದರು.