

ಗುರುಗ್ರಾಮ್:
ಕೇಂದ್ರ ವಿದ್ಯುತ್ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಮಹಾರತ್ನ ಉದ್ಯಮ ಎಂದು ಸಾರ್ವಜನಿಕ ವಲಯದ ಉದ್ಯಮವಾಗಿ ಗಮನ ಸೆಳೆದಿರುವ ಪವರ್ ಗ್ರಿಡ್ ಕಾರ್ಪೊರೇಷನ್ ಆ್ ಇಂಡಿಯಾ ಲಿಮಿಟೆಡ್ (ಉ್ಕಎ್ಕಐಈ), ಲಂಚ ವಿರೋಧಿ ನಿರ್ವಹಣಾ ವ್ಯವಸ್ಥೆ (ಅಆಖ) ಪ್ರಮಾಣೀಕೃತ ಸರ್ಟಿಫಿಕೇಟ್ ಪಡೆದುಕೊಂಡಿದೆ.
ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಬ್ಯೂರೋ ಆ್ ಇಂಡಿಯನ್ ಸ್ಟ್ಯಾಂಡರ್ಡ್ಸ (ಆಐಖ) ನಿಂದ 37001 ಪ್ರಮಾಣೀಕೃತ ಎಬಿಎಂಎಸ್ ಪ್ರಮಾಣ ಪತ್ರವನ್ನು ಸಂಸ್ಥೆಯ ನಿರ್ದೇಶಕರಾದ ಲಾಲ್ತನ್ ಪರಿ ಅವರು, ಪವರ್ ಗ್ರಿಡ್‌ನ ಮುಖ್ಯ ವಿಜಿಲೆನ್ಸ್ ಅಧಿಕಾರಿ ಧರ್ಮೇಂದ್ರ ಕುಮಾರ್ ಮದನ್ ಅವರಿಗೆ ಹಸ್ತಾಂತರಿಸಿದರು.
ಪವರ್‌ಗ್ರಿಡ್ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಅಜಯ್ ತಿವಾರಿ ಅವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂಡಿ ಆರ್.ಕೆ. ತ್ಯಾಗಿ, ನಿರ್ದೇಶಕ (ಹಣಕಾಸು) ಜಿ.ರವಿಶಂಕರ್, ನಿರ್ದೇಶಕ (ಯೋಜನೆ) ಅಭಯ್ ಚೌಧರಿ, ನಿರ್ದೇಶಕ (ಸಿಬ್ಬಂದಿ) ಡಾ. ಯತೀಂದ್ರ ದ್ವಿವೇದಿ,
ಪವರ್‌ಗ್ರಿಡ್‌ನ ಸ್ವತಂತ್ರ ನಿರ್ದೇಶಕರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರು ಹಾಜರಿದ್ದರು.
ಹೆಚ್ಚುವರಿ ಕಾರ್ಯದರ್ಶಿ ಅಜಯ್ ತಿವಾರಿ ಅವರು ಮಾತನಾಡಿ, (ಟ) ಸರ್ಕಾರಿ ಸಂಸ್ಥೆಗಳಲ್ಲಿ ವಿಜಿಲೆನ್ಸ್ ಕಾರ್ಯವಿಧಾನದ ಮಹತ್ವದ ಬಗ್ಗೆ ಮಾತನಾಡಿದರು.
ಉ್ಕಎ್ಕಐಈ ಗೆ ಅಆಖ ಪ್ರಮಾಣೀಕರಣವು ಪಾರದರ್ಶಕತೆಗೆ ಬದ್ಧವಾಗಿದೆ ಮತ್ತು ಲಂಚ ತಡೆಗಟ್ಟುವ ಕಾರ್ಯವಾಗಿದೆ ಎಂದರು.