ಕರೊನಾದಿಂದ ಪೊಲೀಸ್ ಇನ್ಸ್​​ಪೆಕ್ಟರ್​ ಸಾವು; ನಿವೃತ್ತಿಗೆ 2 ತಿಂಗಳು ಬಾಕಿ ಇತ್ತು..

Police Inspector
Published on

ಬೆಂಗಳೂರು: ಕರೊನಾ ವೈರಸ್​ ಪೊಲೀಸರಿಗೆ ಎಡಬಿಡದೆ ಕಾಡುತ್ತಿದೆ. ನಿವೃತ್ತಿಗೆ ಇನ್ನೆರಡೇ ತಿಂಗಳು ಬಾಕಿ ಇದ್ದ ಪೊಲೀಸ್ ಇನ್ಸ್​ಪೆಕ್ಟರ್​ ಓರ್ವರು ಸೋಂಕಿನಿಂದ ಮೃತಪಟ್ಟಿದ್ದಾರೆ.

ವಿಲ್ಸನ್​ ಗಾರ್ಡನ್​ ಠಾಣೆಯ ಇನ್ಸ್​​ಪೆಕ್ಟರ್ ಮೀರ್​ ಗೌಸ್​ ಮೃತರು. ಕರೊನಾ ವೈರಸ್​ ದೃಢಪಟ್ಟ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ರಸ್ತೆಯಲ್ಲಿರುವ ಸಾಗರ್ ಆಸ್ಪತ್ರೆಗೆ ದಾಖಲಾಗಿದ್ದರು.

ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net