

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವ್ಯೆದ್ಯಕೀಯ ಕೋರ್ಸ್‌ಗಳ ಪರಿಷ್ಕೃತ ಶುಲ್ಕವನ್ನು ಎಲ್ಲ ಕಾಲೇಜುಗಳು ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಅಪ್ಷನ್ ಎಂಟ್ರಿ ಪೋರ್ಟಲ್‌ಗೆ ಮರು ಭೇಟಿ ನೀಡಿ ಶುಲ್ಕವನ್ನು ಖಚಿತಪಡಿಸಿಕೊಳ್ಳುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ.
ಆಪ್ಷನ್ ಎಂಟ್ರಿ ಪೋರ್ಟಲ್ ಆ.28ರ ಸಂಜೆ 7.30 ರವರೆಗೆ ಸಕ್ರಿಯವಾಗಿರುತ್ತದೆ. ಅಣಕು ಸೀಟು ಹಂಚಿಕೆ ಫಲಿತಾಂಶವನ್ನು ಆ.28ರ ಸಂಜೆ 6ರ ನಂತರ ಪ್ರಕಟಿಸುವುದಾಗಿ ಕೆಇಎ ತಿಳಿಸಿದೆ.