ಪತ್ನಿ ಮುಂದೆ ಸೀಕ್ರೆಟ್​ ಬಿಚ್ಚಿಟ್ಟ 'ಪಾಪ ಪಾಂಡು' ಚಿದಾನಂದ! ಇಲ್ಲಿದೆ ನೋಡಿ ವಿಡಿಯೋ

ವಿಜಯವಾಣಿ - 2024-01-05T203119.790
Published on

ಬೆಂಗಳೂರು: ಕನ್ನಡ ಕಿರುತೆರೆ ಲೋಕದಲ್ಲಿ ಜನರನ್ನು ಹೊಟ್ಟೆಹುಣ್ಣಾಗುವಂತೆ ಮಾಡಿದ ಕಾಮಿಡಿ ಸೀರಿಯಲ್ ಅಂದರೆ ಅದು 'ಪಾಪ ಪಾಂಡು'. ಈ ಸೀರಿಯಲ್​ನ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಪಾಂಡು ಅಲಿಯಾಸ್​ ಚಿದಾನಂದ ಹಾಗೂ ಅವರ ಪತ್ನಿ ಇತ್ತೀಚೆಗೆ ವಿಜಯವಾಣಿ ತಂಡ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿ, ತಮ್ಮ ಜೀವನದ ಹಲವು ಸಂಗತಿಗಳನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ.

ತಮ್ಮ ಪತ್ನಿ ಕವಿತಾ ಜತೆಗೆ ಸಂದರ್ಶನದಲ್ಲಿ ಮಾತನಾಡಿದ ಚಿದಾನಂದ, ಸೀರಿಯಲ್ ಪಯಣ, ಮೂಖಾಭಿನಯ, ಕಾಲೇಜು ದಿನಗಳ ಹಲವು ಅನುಭವವಗಳನ್ನು ಹಂಚಿಕೊಂಡಿದ್ದು, ರಾಪಿಡ್​ ಫೈರ್​ನಲ್ಲಿ ಹೆಂಡತಿಗೆ ಹೇಳದ ಸಂಗತಿಗಳನ್ನು ತೆರೆದಿಟ್ಟಿದ್ದಾರೆ. ಪತ್ನಿಯೊಂದಿಗೆ ಇರುವ ಹೊಂದಾಣಿಕೆ ಕುರಿತಂತೆ ಕೇಳಲಾದ ಪ್ರಶ್ನೆಗಳಿಗೆ ಚಿದಾನಂದ ಹೇಳಿದ ಮಾತುಗಳನ್ನು ತಿಳಿಯಲು ಈ ಕೆಳಗಿನ ಸಂದರ್ಶನದ ವಿಡಿಯೋ ನೋಡಿ....

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net