ಲಿ. ಮುನೀಂದ್ರದೇವ ಶಿವಾಚಾರ್ಯರಿಗೆ ಶ್ರದ್ಧಾಂಜಲಿ ಸಲ್ಲಿಕೆ

22-RNR-03
Published on

ರಾಣೆಬೆನ್ನೂರ: ನಗರದ ಉನ್ನತಿ ಕಾಲೇಜ್ ಸಭಾಭವನದಲ್ಲಿ ವೀರೈಶವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಸೋಮವಾರ ಸಿಂಧಗಿಯ ಲಿಂ. ಮುನೀಂದ್ರದೇವ ಶಿವಾಚಾರ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಮಾಜದ ಪ್ರಮುಖರಾದ ಎಂ.ಬಿ. ಪಾಟೀಲ ರಾಜಣ್ಣ, ಸಿದ್ದು ಚಿಕ್ಕಬಿದರಿ, ಶಿವಪ್ಪ ಗುರಿಕಾರ, ಉಮೇಶ ಗುಂಡಗಟ್ಟಿ, ವಸಂತಾ ಹುಲ್ಲತ್ತಿ, ಗೀತಾ ಕಾಕೋಳ, ಸುಲೋಚನಾ ಜಂಬಗಿ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net