ಕೋಲಾಜ್ ಚಿತ್ರದ ಮೂಲಕ ಎಚ್‌ಐವಿ ಜಾಗೃತಿ

7-RNR-08
Published on

ರಾಣೆಬೆನ್ನೂರ: ತಾಲೂಕಿನ ಕುಮಾರಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿತ್ರಕಲಾವಿದ ಡಾ. ಜಿ.ಜೆ. ಮೆಹೆಂದಳೆ ಎಚ್‌ಐವಿ ಜಾಗೃತಿ ಕುರಿತು ಕೋಲಾಜ್ ಚಿತ್ರ ಪ್ರದರ್ಶಿಸಿ ಜಾಗೃತಿ ಮೂಡಿಸಿದರು.
ಡಾ. ಸಹನಾ ಎಸ್.ಎಚ್., ಆರೋಗ್ಯ ನಿರೀಕ್ಷಣಾಧಿಕಾರಿ, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net