ಈ ವಾರ ಒಟಿಟಿಗೆ ಎಂಟ್ರಿಕೊಟ್ಟ ಸಿನಿಮಾಗಳಿವು! ಇಲ್ಲಿದೆ ನೋಡಿ ಚಿತ್ರಗಳ ಪಟ್ಟಿ | OTT Release

ವಿಜಯವಾಣಿ - 2025-05-26T170926.677
Published on

OTT Release: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಯಲ್ಲಿ ತೆರೆಕಂಡಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.

ನಿಮ್ಮ ನೆಚ್ಚಿನ ಸಿನಿಮಾ ಇಲ್ಲಿದೆಯೇ?

ಜೀ5

ಮೇ.28: ಅಜ್ಞಾತವಾಸಿ (ಕನ್ನಡ)

ಜಿಯೋ ಹಾಟ್​ಸ್ಟಾರ್​

ಮೇ.28: ಕ್ಯಾಪ್ಟನ್ ಅಮೇರಿಕಾ: ಬ್ರೇವ್ ನ್ಯೂ ವರ್ಲ್ಡ್ (ಇಂಗ್ಲಿಷ್​)

ಮೇ.29: ಕ್ರಿಮಿನಲ್ ಜಸ್ಟೀಸ್ ಸೀಸನ್ 4: ಎ ಫ್ಯಾಮಿಲಿ ಮ್ಯಾಟರ್ ( (ಇಂಗ್ಲಿಷ್​)

ನೆಟ್​ಫ್ಲಿಕ್ಸ್​

ಮೇ.29: ಹಿಟ್​-3 (ತೆಲುಗು)

ಜೂನ್​ 05: ರೆಟ್ರೋ, (ತಮಿಳು)

ಪ್ರೈಮ್​ ವಿಡಿಯೋ

ಮೇ.31: ಗುಡ್​ ಬಾಯ್​ (ಕೊರಿಯನ್​)

ಸಿಂಪ್ಲಿ ಸೌತ್​

ಮೇ.30: ಜೆರ್ರಿ (ಮಲಯಾಳಂ)

ಸೋನಿ ಲೈವ್​

ಮೇ.30: ಕಂಖಜುರಾ (ಹಿಂದಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net