ಈ ವಾರ ಯಾವೆಲ್ಲ ಚಿತ್ರಗಳು ಒಟಿಟಿಗೆ ಲಗ್ಗೆಯಿಟ್ಟಿವೆ? ಇಲ್ಲಿದೆ ನೋಡಿ ಸಿನಿಮಾಗಳ ಪಟ್ಟಿ | OTT Release

ವಿಜಯವಾಣಿ (6)
Published on

OTT Release: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಗಳಲ್ಲಿ ತೆರೆಕಂಡಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.

ನೆಟ್​ಫ್ಲಿಕ್ಸ್​

ಜು.09: ದಿ ಗ್ರಿಂಗೋ ಹಂಟರ್ಸ್ (ಇಂಗ್ಲಿಷ್​)

ಜು.09: ಅಂಡರ್ ಎ ಡಾರ್ಕ್ ಸನ್ (ಇಂಗ್ಲಿಷ್​)

ಜು.09: ಜಿಯಾಮ್ (ಕೊರಿಯನ್​)

ಜು.10: ಟೂ ಮಚ್ (ಇಂಗ್ಲಿಷ್​)

ಜು.11: ಆಪ್ ಜೈಸಾ ಕೋಯಿ (ಹಿಂದಿ)

ಜಿಯೋ ಹಾಟ್​ಸ್ಟಾರ್​

ಜು.8: ಮೂನ್‌ವಾಕ್ (ಮಲಯಾಳಂ)

ಜು.11: ಸ್ಪೆಷಲ್ ಓಪ್ಸ್ 2 (ಹಿಂದಿ)

ಜು.13: ಬರೀಡ್ ಇನ್ ದಿ ಬ್ಯಾಕ್‌ಯಾರ್ಡ್ S6 (ಇಂಗ್ಲಿಷ್​)

ಆ್ಯಪಲ್​ ಟಿವಿ ಪ್ಲಸ್​

ಜು.11: ಫೌಂಡೇಶನ್ ಸೀಸನ್​ 3 (ಇಂಗ್ಲಿಷ್​)

ಲಯನ್ಸ್‌ಗೇಟ್ ಪ್ಲೇ

ಜು.11: ಫೋರ್​ ಇಯರ್ಸ್​ ಲೇಟರ್ (ಇಂಗ್ಲಿಷ್​)

ಜು.11: ಶ್ರೀ ರಾಣಿ (ಕನ್ನಡ)

ಜು.11: ದಿ ಸೈಲೆಂಟ್ ಅವರ್ (ಇಂಗ್ಲಿಷ್​)

ಸೋನಿ ಲೈವ್​

ಜು.11: ನರಿವೆಟ್ಟ (ಮಲಯಾಳಂ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net