ಈ ವಾರ ಒಟಿಟಿಗೆ ಲಗ್ಗೆಯಿಟ್ಟ ಚಿತ್ರಗಳು ಯಾವೆಲ್ಲ? ಇಲ್ಲಿದೆ ನೋಡಿ ಪಟ್ಟಿ | OTT Films

ವಿಜಯವಾಣಿ (64)
Published on

OTT Films: ವರ್ಷದ ಮೊದಲಾರ್ಧದಲ್ಲಿ ಚಿತ್ರಮಂದಿರ ಮತ್ತು ಒಟಿಟಿಯಲ್ಲಿ ತೆರೆಕಂಡ ಬಹುತೇಕ ಚಿತ್ರಗಳು ಸಿನಿಪ್ರಿಯರನ್ನು ರಂಜಿಸುವಲ್ಲಿ ವಿಫಲವಾಗಿದೆ. ಭಾರತೀಯ ಚಲನಚಿತ್ರೋದ್ಯಮದ ಹಲವು ಜಾನರ್​ನ ಸಿನಿಮಾಗಳು ರಿಲೀಸ್​ ಆಗಿದ್ದೇ ಆದರೂ ನೋಡುಗರ ಗಮನ ಸೆಳೆಯುವಲ್ಲಿ ಎಡವಿದೆ. ವಾರ ಕಳೆದಂತೆ ಮತ್ತೊಂದು ವಾರಕ್ಕೆ ಸಿನಿಪ್ರಿಯರು ಕಾಲಿಟ್ಟಿದ್ದು, ಯಾವೆಲ್ಲ ಚಿತ್ರಗಳು ತೆರೆಗೆ ಅಪ್ಪಳಿಸಿದೆ ಎಂಬುದರ ಪಟ್ಟಿ ಇಲ್ಲಿದೆ ನೋಡಿ.

ನೆಟ್‌ಫ್ಲಿಕ್ಸ್

ಸಕಮೊಟೊ ಡೇಸ್ - S1 P2 (ಜಪಾನೀಸ್/ಇಂಗ್ಲಿಷ್)

ರಿಲೀಸ್​: ಜುಲೈ 14

ಎನ್​ಟೈಟಲ್ಡ್​ S1- (ಇಂಗ್ಲಿಷ್)

ರಿಲೀಸ್​: ಜುಲೈ 15

ಕ್ಯಾಟಲಾಗ್ (ಇಂಗ್ಲಿಷ್)

ರಿಲೀಸ್​: ಜುಲೈ 17

ಕಮುನ್ಯೂಟಿ ಸ್ಕ್ವಾಡ್ S2 (ಇಂಗ್ಲಿಷ್)

ರಿಲೀಸ್​: ಜುಲೈ 17

ಅನ್‌ಟೇಮ್ಡ್ (ಇಂಗ್ಲಿಷ್)

ರಿಲೀಸ್​: ಜುಲೈ 17

ಡೆಲಿರಿಯಮ್ (ಇಂಗ್ಲಿಷ್)

ರಿಲೀಸ್​: ಜುಲೈ 18

ಐ ಆ್ಯಮ್​ ಸ್ಟಿಲ್​ ಆ ಸೂಪರ್‌ಸ್ಟಾರ್ (ಇಂಗ್ಲಿಷ್)

ರಿಲೀಸ್​: ಜುಲೈ 18

ಜಿಯೋ ಹಾಟ್‌ಸ್ಟಾರ್

ಸ್ಟಾರ್ ಟ್ರೆಕ್: ಸ್ಟ್ರೇಂಜ್ ನ್ಯೂ ವರ್ಲ್ಡ್ಸ್ ಸೀಸನ್​ 3 (ಇಂಗ್ಲಿಷ್)

ರಿಲೀಸ್​: ಜುಲೈ 18

ಸ್ಪೆಷಲ್ ಓಪ್ಸ್ 2 (ಹಿಂದಿ)

ರಿಲೀಸ್​: ಜುಲೈ 18

ಪ್ರೈಮ್​ ವಿಡಿಯೋ

ಕುಬೇರಾ (ತೆಲುಗು)

ರಿಲೀಸ್​: ಜುಲೈ 18

ಜಿ5

ಭೈರವಂ (ತೆಲುಗು)

ರಿಲೀಸ್​: ಜುಲೈ 18

ದಿ ಭೂತ್ನಿ (ಹಿಂದಿ)

ರಿಲೀಸ್​: ಜುಲೈ 18

ಎಂಕ್ಸ್ ಪ್ಲೇಯರ್ /ಲಯನ್ಸ್ ಗೇಟ್ ಪ್ಲೇ

ಟೇಕ್ ಪಾಯಿಂಟ್​ (ಕೊರಿಯನ್​)

ರಿಲೀಸ್​: ಜು.18

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net