ಈ ವಾರ ಒಟಿಟಿಗೆ ಲಗ್ಗೆಯಿಟ್ಟ 12 ಸಿನಿಮಾಗಳಿವು! ಯಾವೆಲ್ಲ ರಿಲೀಸ್​? ಇಲ್ಲಿದೆ ಪಟ್ಟಿ | OTT Films

ವಿಜಯವಾಣಿ (75)
Published on

OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಗಳಲ್ಲಿ ತೆರೆಕಂಡಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.

1. ಟೆಹ್ರಾನ್ (ಹಿಂದಿ)

ಒಟಿಟಿ: ಜಿ5

ರಿಲೀಸ್ ದಿನಾಂಕ: ಆ.14

2. ಸಾರೆ ಜಹಾನ್ ಸೆ ಅಚ್ಚಾ (ಹಿಂದಿ)

ಒಟಿಟಿ: ನೆಟ್‌ಫ್ಲಿಕ್ಸ್

ರಿಲೀಸ್ ದಿನಾಂಕ: ಆ.15

3. ಕೋರ್ಟ್ ಕಚೇರಿ: ವೆಬ್​ ಸರಣಿ (ಹಿಂದಿ)

ಒಟಿಟಿ: ಸೋನಿ ಲೈವ್​

ರಿಲೀಸ್​ ದಿನಾಂಕ: ಆ.13

4. ಏಲಿಯನ್: ಅರ್ಥ್ (ಇಂಗ್ಲಿಷ್​)

ಒಟಿಟಿ: ಜಿಯೋ ಹಾಟ್‌ಸ್ಟಾರ್

ರಿಲೀಸ್​ ದಿನಾಂಕ: ಆ.12

5. ಐರನ್ ಮ್ಯಾನ್ & ಹಿಸ್​ ಆಸಮ್​ ಫ್ರೆಂಡ್ಸ್​ (ಇಂಗ್ಲಿಷ್​)

ಒಟಿಟಿ: ಜಿಯೋ ಹಾಟ್‌ಸ್ಟಾರ್

ರಿಲೀಸ್​ ದಿನಾಂಕ: ಆ.12

6. ಅಂಧೇರಾ (ಹಿಂದಿ)

ಒಟಿಟಿ: ಪ್ರೈಮ್ ವಿಡಿಯೋ / ಎಂಎಕ್ಸ್ ಪ್ಲೇಯರ್

ರಿಲೀಸ್​ ದಿನಾಂಕ: ಆ.14

7. ಔಟ್‌ಲ್ಯಾಂಡರ್ ಸೀಸನ್ 7, ಭಾಗ 1 (ಇಂಗ್ಲಿಷ್​)

ಒಟಿಟಿ: ನೆಟ್‌ಫ್ಲಿಕ್ಸ್

ರಿಲೀಸ್​ ದಿನಾಂಕ: ಆ.11

8. ಬಟರ್‌ಫ್ಲೈ - ಸೀಸನ್ 1 (ಇಂಗ್ಲಿಷ್​)

ವೇದಿಕೆ: ಪ್ರೈಮ್ ವಿಡಿಯೋ

ಬಿಡುಗಡೆ ದಿನಾಂಕ: ಆ.13

9. ನೈಟ್​ ಆಲ್ವೇಸ್​ ಕಮ್ಸ್​ (ಇಂಗ್ಲಿಷ್​)

ಒಟಿಟಿ: ನೆಟ್‌ಫ್ಲಿಕ್ಸ್

ರಿಲೀಸ್​ ದಿನಾಂಕ: ಆ.15

10. ಡ್ರಾಪ್ (ಇಂಗ್ಲಿಷ್​)

ಒಟಿಟಿ: ಜಿಯೋ ಹಾಟ್‌ಸ್ಟಾರ್

ರಿಲೀಸ್​ ದಿನಾಂಕ: ಆ.11

11. ಜಾನಕಿ ವಿ v/s ಸ್ಟೇಟ್ ಆಫ್ ಕೇರಳ (ಮಲಯಾಳಂ)

ಒಟಿಟಿ: ಜೀ5

ರಿಲೀಸ್​ ದಿನಾಂಕ: ಆ.15

12. ವ್ಯಾಸನಸಮೇತಂ ಬನ್ಧಿಮಿತ್ರಾಧಿಕಲ್ (ಮಲಯಾಳಂ)

ಒಟಿಟಿ: ಮನೋರಮಾ ಮ್ಯಾಕ್ಸ್

ರಿಲೀಸ್​ ದಿನಾಂಕ: ಆ.14

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net