

OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಗಳಲ್ಲಿ ತೆರೆಕಂಡಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.
ಜೂನ್ 9: ಉಫ್ಫ್... ಯೇ ಲವ್ ಹೈ ಮುಷ್ಕಿಲ್ (ಹಿಂದಿ)
ಜೂನ್ 13: ಆಲಪ್ಪುಳ ಜಿಮ್ಖಾನಾ (ಮಲಯಾಳಂ)
ಜೂನ್ 12: ದಿ ಟ್ರೇಟರ್ಸ್ (ಹಿಂದಿ)
ಜೂನ್ 13: ಇನ್ ಟ್ರಾನ್ಸಿಸ್ಟ್
ಜೂನ್ 10: ಪದಕ್ಕಲಂ (ಮಲಯಾಳಂ)
ಜೂನ್ 11: ಸ್ನೋ ವೈಟ್ (ಫ್ಯಾಂಟಸಿ/ ಇಂಗ್ಲಿಷ್)
ಜೂನ್ 14: ಸುಭಮ್ (ತೆಲುಗು)
ಜೂನ್ 11: ಟೈಟಾನ್: ದಿ ಓಷನ್‌ಗೇಟ್ ಡಿಸಾಸ್ಟರ್ (ಇಂಗ್ಲಿಷ್)