ಈ ವಾರ ಒಟಿಟಿಗೆ ಲಗ್ಗೆಯಿಟ್ಟ ಸಿನಿಮಾಗಳಿವು! ಇಲ್ಲಿದೆ ನೋಡಿ ಸಂಪೂರ್ಣ ವಿವರ | OTT Films

ott
Published on

OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಯಲ್ಲಿ ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.

ನೆಟ್​ಫ್ಲಿಕ್ಸ್​

ಫೆ.04: ಕಿಂಡಾ ಪ್ರೆಗ್ನೆಂಟ್ (ಇಂಗ್ಲಿಷ್​)

ಫೆ.05: ಅನುಜಾ (ಹಿಂದಿ)

ಫೆ.6: ಕ್ಯಾಸಂಡ್ರಾ (ಹಿಂದಿ)

ಫೆ.6: ದಿ ಏರ್ ಮರ್ಡರ್ಸ್ಸ್​ (ಇಂಗ್ಲಿಷ್​)

ಫೆ.6: ಆಪಲ್ ಸೈಡರ್ ವಿನೆಗರ್ (ಇಂಗ್ಲಿಷ್)

ಜೀ5

ಫೆ.07: ಮಿಸೆಸ್ (ಹಿಂದಿ)

ಆಹಾ

ಫೆ.07: ಮದ್ರಾಸ್ಕಾರನ್ (ತಮಿಳು)

ಪ್ರೈಮ್ ವಿಡಿಯೋ

ದಿ ಮೆಹ್ತಾ ಬಾಯ್ಸ್ (ಹಿಂದಿ)

ಸೋನಿ ಲೈವ್

ಫೆ.07: ಬಡಾ ನಾಮ್ ಕರೆಂಗೆ (ಹಿಂದಿ)

ಡಿಸ್ನಿ ಹಾಟ್​ಸ್ಟಾರ್​

ಫೆ.4: ಕೋಬಾಲಿ (ತೆಲುಗು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net