

OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ ಲಗ್ಗೆಯಿಡುತ್ತಿವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಯಲ್ಲಿ ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.
ಏ.03: ಪಲ್ಸ್ (ಇಂಗ್ಲಿಷ್)
ಏ.04: ಟೆಸ್ಟ್ (ತಮಿಳು)
ಏ.04: ಕರ್ಮ (ಸೌತ್ ಕೊರಿಯನ್)
ಏ.04: ಆದೃಷ್ಯಂ 2 (ಹಿಂದಿ)
ಏ.04: ದಿ ಕನ್ಕ್ಲ್ಯೂಷನ್
ಏ.01: ಜೂರರ್ #2 (ಇಂಗ್ಲಿಷ್)
ಏ.03: ದಿ ರಿಯಲ್ ಪೇನ್ (ಇಂಗ್ಲಿಷ್)
ಏ.04: ಟಚ್ ಮಿ ನಾಟ್ (ತೆಲುಗು)
ಏ.03: ದಿ ಬಾಂಡ್ಸ್ಮ್ಯಾನ್ (ಇಂಗ್ಲಿಷ್) .