ಈ ವಾರ ಒಟಿಟಿಗೆ ಲಗ್ಗೆಯಿಟ್ಟ 2025ರ ಚಿತ್ರಗಳಿವು; ಇಲ್ಲಿವೆ ಸಿನಿಮಾಗಳ ಪಟ್ಟಿ | OTT Films

ಒಟಿಟಿ ಸಿನಿಮಾ
ಒಟಿಟಿ ಸಿನಿಮಾ
Published on

ಪ್ರಮುಖ ಮುಖ್ಯಾಂಶಗಳು

  • ಎಂದಿನಂತೆ ಈ ವಾರ ಒಂದಷ್ಟು ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್​
  • ವರ್ಷದ ಕೊನೆಯ ವಾರದಲ್ಲಿ ರಿಲೀಸ್​ ಆಗಿರುವ ಚಿತ್ರಗಳಿವು
ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್​ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತವೆ (OTT Films). ಕೆಲವು ಸೂಪರ್​ಹಿಟ್​ ಆದರೆ, ಇನ್ನೂ ಕೆಲವು ಫ್ಲಾಪ್​ ಸಾಲಿಗೆ ಸೇರ್ಪಡೆಯಾಗುತ್ತವೆ. 
ಥಿಯೇಟರ್​ಗಳಲ್ಲಿ ಸಿನಿಪ್ರೇಕ್ಷಕರಿಂದ ಹಿಟ್​ ಎನಿಸಿಕೊಂಡ ಚಿತ್ರಗಳು, ಕೆಲವೊಮ್ಮೆ ಒಟಿಟಿಯಲ್ಲಿ ಫ್ಲಾಪ್​ ಆದ ನಿದರ್ಶನಗಳು ಸಾಕಷ್ಟಿವೆ. ಸದ್ಯ ಈ ವಾರವು ಒಂದಷ್ಟು ಭಾಷೆಯ ಚಿತ್ರಗಳು ಒಟಿಟಿಗೆ ಲಗ್ಗೆಯಿಟ್ಟಿದ್ದು, 2025ರ ಕೊನೆಯ ವಾರದಲ್ಲಿ ರಿಲೀಸ್​ ಆಗುತ್ತಿವೆ. ಅಷ್ಟಕ್ಕೂ ಯಾವೆಲ್ಲ ಸಿನಿಮಾಗಳು? ಎಂಬುದರ ವಿವರ ಈ ಕೆಳಕಂಡಂತಿದೆ ಗಮನಿಸಿ.  

ನೆಟ್​ಫ್ಲಿಕ್ಸ್​

1. ಸ್ಟ್ರೇಂಜರ್ ಥಿಂಗ್ಸ್ 5 ವಾಲ್ಯೂಂ 2 (ಇಂಗ್ಲಿಷ್​)
ರಿಲೀಸ್​ ದಿನಾಂಕ: ಡಿ.31
2. ಹಕ್ (ಹಿಂದಿ)
ರಿಲೀಸ್ ದಿನಾಂಕ: ಜ.2, 2026
3. ದಿ ಗುಡ್ ಡಾಕ್ಟರ್ (ಇಂಗ್ಲಿಷ್​)
ರಿಲೀಸ್​ ದಿನಾಂಕ: ಜ.1, 2026
4. ಎಕೊ (ಮಲಯಾಳಂ)
ರಿಲೀಸ್​ ದಿನಾಂಕ: ಡಿ.31
5. ಲವ್ ಫ್ರಂ 9 ಟು 5 (ಕೊರಿಯನ್​)
ರಿಲೀಸ್​ ದಿನಾಂಕ: ಜ.1, 2026

ಪ್ರೈಮ್ ವಿಡಿಯೋ

6. ಫಾಲೋ ಮೈ ವಾಯ್ಸ್​
ರಿಲೀಸ್​ ದಿನಾಂಕ: ಜ.2, 2026
7. ಮೈ ಕೊರಿಯನ್ ಫ್ರೆಂಡ್ (ಕೊರಿಯನ್​)​
ರಿಲೀಸ್​ ದಿನಾಂಕ: ಜ.1, 2026

ಈಟಿವಿ ವಿನ್​

8. ಮೋಗ್ಲಿ (ತೆಲುಗು)
ರಿಲೀಸ್ ದಿನಾಂಕ: ಜ.1, 2026
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net