ಈ ವಾರ ಒಟಿಟಿಗೆ ಲಗ್ಗೆಯಿಡಲಿರುವ ಚಿತ್ರಗಳಿವು! ಪಟ್ಟಿಯಲ್ಲಿ ನಿಮ್ಮ ನೆಚ್ಚಿನ ಸಿನಿಮಾ ಇದೆಯಾ ನೋಡಿ | OTT Films

ಒಟಿಟಿ  ಸಿನಿಮಾ
ಒಟಿಟಿ ಸಿನಿಮಾ
Published on
ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್​ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತವೆ (OTT Films). ಕೆಲವು ಸೂಪರ್​ಹಿಟ್​ ಆದರೆ, ಇನ್ನೂ ಕೆಲವು ಫ್ಲಾಪ್​ ಸಾಲಿಗೆ ಸೇರ್ಪಡೆಯಾಗುತ್ತೆ.
ಥಿಯೇಟರ್​ಗಳಲ್ಲಿ ಸಿನಿಪ್ರೇಕ್ಷಕರಿಂದ ಹಿಟ್​ ಎನಿಸಿಕೊಂಡ ಚಿತ್ರಗಳು, ಕೆಲವೊಮ್ಮೆ ಒಟಿಟಿಯಲ್ಲಿ ಫ್ಲಾಪ್​ ಆದ ನಿದರ್ಶನಗಳು ಸಾಕಷ್ಟಿವೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಒಟಿಟಿಗೆ ಲಗ್ಗೆಯಿಟ್ಟಿವೆ. ಯಾವೆಲ್ಲ ಸಿನಿಮಾಗಳು ಎಂಟ್ರಿ? ಎಂಬುದರ ವಿವರ ಈ ಕೆಳಕಂಡಂತಿದೆ ಗಮನಿಸಿ.

ಇಲ್ಲಿದೆ ನೋಟಿ ಪಟ್ಟಿ...

1. ಬ್ರಿಡ್ಜರ್​​ಟನ್​ ಸೀಸನ್​ 4 (ಪಾರ್ಟ್​ 1)
ಒಟಿಟಿ: ನೆಟ್​ಫ್ಲಿಕ್ಸ್​
ರಿಲೀಸ್ ದಿನಾಂಕ: ಜ.29
2. ಧುರಂಧರ್​ (ಹಿಂದಿ)
ಒಟಿಟಿ: ನೆಟ್​ಫ್ಲಿಕ್ಸ್​
ರಿಲೀಸ್ ದಿನಾಂಕ: ಜ.30
3. ದಲ್ದಲ್​
ಒಟಿಟಿ: ಪ್ರೈಮ್​ ವಿಡಿಯೋ​
ರಿಲೀಸ್ ದಿನಾಂಕ: ಜ.30
4. ದಿ ರೆಕ್ಕಿಂಗ್​ ಕ್ರ್ಯೂ (ಇಂಗ್ಲಿಷ್)
ಒಟಿಟಿ: ಪ್ರೈಮ್ ವಿಡಿಯೋ​
5. ಶ್ರಿಂಕಿಂಗ್​ ಸೀಸನ್​ 3 (ಇಂಗ್ಲಿಷ್​)
ಒಟಿಟಿ: ಆ್ಯಪಲ್​ ಟಿವಿ+
ರಿಲೀಸ್ ದಿನಾಂಕ: ಜ.28
6. ಟೇಕ್ ದಟ್​ (ಇಂಗ್ಲಿಷ್)
ಒಟಿಟಿ: ನೆಟ್​ಫ್ಲಿಕ್ಸ್​
ರಿಲೀಸ್ ದಿನಾಂಕ: ಜ.27
7. ಗುಶ್ತಾಕ್​ ಇಶ್ಕ್​ (ಹಿಂದಿ)
ಒಟಿಟಿ: ಜಿಯೋ ಹಾಟ್​ಸ್ಟಾರ್​​
ರಿಲೀಸ್ ದಿನಾಂಕ: ಜ.27
8. ಸರ್ವಂ ಮಾಯ (ಮಲಯಾಳಂ)
ಒಟಿಟಿ: ಜಿಯೋ ಹಾಟ್​ಸ್ಟಾರ್​​
ರಿಲೀಸ್ ದಿನಾಂಕ: ಜ.30
9. ಚಾಂಪಿಯನ್​ (ತೆಲುಗು)
ಒಟಿಟಿ: ನೆಟ್​ಫ್ಲಿಕ್ಸ್
ರಿಲೀಸ್ ದಿನಾಂಕ: ಜ.29
10. ಕಾನ್ಸ್​ಟೇಬಲ್​ (ತೆಲುಗು)
ಒಟಿಟಿ: ಈಟಿವಿ ವಿನ್​​​
ರಿಲೀಸ್ ದಿನಾಂಕ: ಜ.30
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net