

OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ ಲಗ್ಗೆಯಿಡುತ್ತಿವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಯಲ್ಲಿ ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.
ನೆಟ್ಫ್ಲಿಕ್ಸ್
ಮಾ.25: ಚೆಲ್ಸಿಯಾ ಹ್ಯಾಂಡ್ಲರ್: ದಿ ಫೀಲಿಂಗ್ (ಇಂಗ್ಲಿಷ್)
ಮಾ.26: ಮಿಲಿಯನ್ ಡಾಲರ್ ಸೀಕ್ರೆಟ್ (ಇಂಗ್ಲಿಷ್)
ಗೋಲ್ಡ್ & ಗ್ರೀಡ್: ದಿ ಹಂಟ್ ಫಾರ್ ಫೆನ್ಸ್ ಟ್ರೆಷರ್ (ಇಂಗ್ಲಿಷ್)
ದಿ ಲೈಫ್ ಲಿಸ್ಟ್
ಮಾ.27: ಡೆಲುಲು ಎಕ್ಸ್‌ಪ್ರೆಸ್
ಮಾ.26: ಮುಫಾಸಾ ದಿ ಲಯನ್ ಕಿಂಗ್ (ಇಂಗ್ಲಿಷ್)
ಮಾ.28: ಓಂ ಕಾಳಿ ಜೈ ಕಾಳಿ (ಹಿಂದಿ)
ಸೆರುಪ್ಪುಗಲ್ ಜಾಕಿರತೈ (ತಮಿಳು)
ವಿದುತಲೈ 2 (ಹಿಂದಿ)
ಮಾ.25: ಮಿಸ್ಟರ್ ಹೌಸ್‌ಕೀಪಿಂಗ್ (ತಮಿಳು)