ಈ ವಾರ ಒಟಿಟಿಗೆ ಲಗ್ಗೆಯಿಟ್ಟ ಚಿತ್ರಗಳಿವು; ಇಲ್ಲಿದೆ ನೋಡಿ ಸಿನಿಮಾಗಳ ಪಟ್ಟಿ | OTT Films

ott
Published on

OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ ಲಗ್ಗೆಯಿಡುತ್ತಿವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಯಲ್ಲಿ ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.

ಯಾವ ಚಿತ್ರಗಳು ಯಾವುದರಲ್ಲಿ ಪ್ರಸಾರ?

ನೆಟ್​ಫ್ಲಿಕ್ಸ್​

ಫೆ.28: ಡಬ್ಬಾ ಕಾರ್ಟೆಲ್​

ಪ್ರೈಮ್​ ವಿಡಿಯೋ

ಫೆ.27: ಜಿದ್ದಿ ಗರ್ಲ್ಸ್​ (ಹಿಂದಿ)

ಫೆ.27: ಹೌಸ್​ ಆಫ್​ ಡೇವಿಡ್​ (ಇಂಗ್ಲಿಷ್​)

ಫೆ.28: ಸುಜಲ್​, ದಿ ವೋರ್ಟೆಕ್ಸ್ ಸೀಸನ್​ 2 ( ತಮಿಳು)

ಜೀ5

ಮಾರ್ಚ್​ 01: ಸಂಕ್ರಾಂತಿ ವಸ್ತಾನಂ (ತೆಲುಗು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net