ಈ ವಾರ ಒಟಿಟಿ ಪ್ರವೇಶಿಸಿದ ಚಿತ್ರಗಳಿವು; ಇಲ್ಲಿದೆ ನೋಡಿ ವಿವರ | OTT Films

ott
Published on

OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಯಲ್ಲಿ ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.

ಯಾವ ಸಿನಿಮಾಗಳು ಯಾವುದರಲ್ಲಿ?

ನೆಟ್​ಫ್ಲಿಕ್ಸ್

ಫೆ.21: ಡಾಕು ಮಹಾರಾಜ್ (ತೆಲುಗು)

ಫೆ.20: ಝೀರೋ ಡೇ (ಇಂಗ್ಲಿಷ್​)

ಜಿಯೋ ಹಾಟ್​ಸ್ಟಾರ್

ಫೆ.20: ಊಪ್ಸ್​! ಅಬ್ ಕ್ಯಾ? (ಹಿಂದಿ)

ಜೀ5

ಫೆ.21: ಕ್ರೈಮ್ ಬೀಟ್ (ಇಂಗ್ಲಿಷ್​)

ಪ್ರೈಮ್​ ವಿಡಿಯೋ

ಫೆ.20: ರೀಚರ್ ಸೀಸನ್​ 3 (ಇಂಗ್ಲಿಷ್​)

ಫೆ.20: ಬೇಬಿ ಜಾನ್ (ಹಿಂದಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net