ಈ ವಾರ ಒಟಿಟಿ ಪ್ರವೇಶಿಸಿದ ಸಿನಿಮಾಗಳಿವು! ಇಲ್ಲಿದೆ ನೋಡಿ ಚಿತ್ರಗಳ ಪಟ್ಟಿ | OTT Films

ವಿಜಯವಾಣಿ - 2025-02-10T132857.304
Published on

OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಯಲ್ಲಿ ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.

ಯಾವ ಸಿನಿಮಾಗಳು ಯಾವುದರಲ್ಲಿ?

ಡಿಸ್ನಿ ಪ್ಲಸ್​ ಹಾಟ್​ಸ್ಟಾರ್

ಫೆ.11: ಬಾಬಿ ಔರ್ ರಿಷಿ ಕಿ ಲವ್ ಸ್ಟೋರಿ

ನೆಟ್​ಫ್ಲಿಕ್ಸ್​

ಫೆ.13: ಕೋಬ್ರಾ ಕೈ ಸೀಸನ್ 6 ಪಾರ್ಟ್​ 3

ಫೆ.14: ಧೂಮ್ ಧಾಂ

ಫೆ.14: ಐ ಆ್ಯಮ್​ ಮ್ಯಾರೀಡ್​..ಭಟ್​!

ಫೆ.14: ಮೆಲೋ ಮೂವಿ

ಪ್ರೈಮ್ ವಿಡಿಯೋ ಫೆ.13: ಮೈ ಫಾಲ್ಟ್ (ಲಂಡನ್)

ಸೋನಿ ಲೈವ್​

ಫೆ.14: ಮಾರ್ಕೊ

ಫೆ.14: ಪ್ಯಾರ್ ಟೇಸ್ಟಿಂಗ್, (ಏಜೆನ್ಸೀಸ್). 

https://www.vijayavani.net/look-at-the-gold-prices-of-today

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net