

OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಗಳಲ್ಲಿ ತೆರೆಕಂಡಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.
ಆ.08: ಓಹೋ ಎಂಥಾನ್ ಬೇಬಿ ( ತೆಲುಗು ಡಬ್ )
ಆ.08: ಸ್ಟೋಲನ್ - ಹೈಯೆಸ್ಟ್ ಆಫ್ ಸೆಂಚುರಿ ( ಇಂಗ್ಲಿಷ್)
ಆ.09: ದಿ ಆಕ್ಯುಪೆಂಟ್ (ಇಂಗ್ಲಿಷ್ )
ಆ.10: ಮ್ಯಾರಿ ಮೀ (ಇಂಗ್ಲಿಷ್)
ಆ.08: ಅರೇಬಿಯಾ ಕದಲಿ ( ತೆಲುಗು ವೆಬ್ ಸಿರೀಸ್)
ಆ.08: ಸಲಾಕರ್ ( ಹಿಂದಿ ವೆಬ್ ಸಿರೀಸ್)
ಆ.08: ಬ್ಲ್ಯಾಕ್ ಮಾಫಿಯಾ ಫ್ಯಾಮಿಲಿ- ಸೀಸನ್ -4 ( ಅಮೇರಿಕನ್ ಸಿರೀಸ್)
ಆ.08: ಮಾಮನ್ ( ತಮಿಳು)
ಆ.08: ಮೋತೆವರಿ ಲವ್ ಸ್ಟೋರಿ ( ತೆಲುಗು ವೆಬ್ ಸರಣಿ)
ಆಗಸ್ಟ್ 08: ಹೆಬ್ಬುಲಿ ಕಟ್ ( ಕನ್ನಡ)
ಆಗಸ್ಟ್ 08: ಪ್ರೆಟಿ ಥಿಂಗ್ (ಇಂಗ್ಲಿಷ್)
ಆಗಸ್ಟ್ 08: ಬ್ಲ್ಯಾಕ್ ಮಾಫಿಯಾ ಸೀಸನ್ 4 (ಹಾಲಿವುಡ್ ವೆಬ್ ಸಿರೀಸ್)
ಆ.05: ಪರಂದು ಪೋ (ತಮಿಳು)