

ಬೆಂಗಳೂರು: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ.
ನ.07: ಫ್ರ್ಯಾಂಕಿಸ್ಟನ್ (ಇಂಗ್ಲಿಷ್)
ನ.07: ಬರಮುಲ್ಲ
ನ.14: ಡ್ಯೂಡ್ (ತೆಲುಗು)
ನ.5: ಫಸ್ಟ್ ಕಾಪಿ ಸೀಸನ್ 2 (ಹಿಂದಿ)
ನ.07: ಮಹಾರಾಣಿ ಸೀಸನ್ 4 (ಹಿಂದಿ)
ನ.07: ತೋಡೆ ದೂರ್ ತೋಡೆ ಪಾಸ್ (ಹಿಂದಿ)
ಕಿಸ್ (ತಮಿಳು)
ನ.07: ಪ್ಲೂರಿ ಬಸ್
ನ.04: ಬ್ಯಾಡ್ ಗರ್ಲ್ (ತಮಿಳು)