ಬೆಂಗಳೂರು: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಸಕಲ ತಯಾರಿಗಳೊಂದಿಗೆ ಚಿತ್ರಮಂದಿರ ಮತ್ತು ಒಟಿಟಿಗೆ (OTT Films) ಲಗ್ಗೆಯಿಡುತ್ತವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ಚಿತ್ರಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೂ ವೀಕ್ಷಿಸಬಹುದು. ಇದೀಗ ಈ ವಾರ ಯಾವೆಲ್ಲಾ ಸಿನಿಮಾಗಳು ತೆರೆಕಾಣಲಿದೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ. .ಸೋನಿ ಲೈವ್ ಡಿ.13: ಬೌಗೈನ್ವಿಲ್ಲೆ (ಮಲಯಾಳಂ).ಜೀ5 ಡಿ.13: ಡಿಸ್ಪಾಚ್ (ಹಿಂದಿ).ಪ್ರೈಮ್ ವಿಡಿಯೋ.ಡಿ.10: ಸೀಕ್ರೆಟ್ ಲೆವಲ್ (ಇಂಗ್ಲಿಷ್).ಡಿ.13: ಬಂದಿಶ್ ಬ್ಯಾಂಡಿಟ್ಸ್ ಸೀಸನ್ 2 ( ಹಿಂದಿ).ನೆಟ್ಫ್ಲಿಕ್ಸ್.ಡಿ.13: ಮಿಸ್ ಮ್ಯಾಚ್ಡ್ (ಹಿಂದಿ).ಡಿ.12: ನೋ ಗುಡ್ ಡೀಡ್ (ಇಂಗ್ಲಿಷ್).ಡಿ.12: ಹೌ ಟು ಮೇಕ್ ಮಿಲಿಯನ್ಸ್ ಬಿಫೋರ್ ಗ್ರ್ಯಾಂಡ್ಮಾ ಡೈಸ್ (ಇಂಗ್ಲಿಷ್)..https://www.vijayavani.net/syria-rebels-found-luxury-cars-inside-assad-palace