

ಬೆಂಗಳೂರು: ಭಾರತೀಯ ಚಿತ್ರರಂಗದ ಸಿನಿಮಾಗಳು (Cinema) ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಸಕಲ ತಯಾರಿಗಳೊಂದಿಗೆ ಚಿತ್ರಮಂದಿರ (Theatre) ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ಚಿತ್ರಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೂ ವೀಕ್ಷಿಸಬಹುದಾಗಿದೆ. ಇದೀಗ ಈ ವಾರ ಯಾವೆಲ್ಲಾ ಸಿನಿಮಾಗಳು ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.
ವೆಟ್ಟಯ್ಯನ್ (ತಮಿಳು)
ಸ್ವಾಗ್ (ತೆಲುಗು)
ಬ್ಲ್ಯಾಕ್ (ತಮಿಳು)
ಹಿಟ್ಲರ್ (ತಮಿಳು)
ಅಮರನ್ (ತಮಿಳು)
ಸತ್ಯಂ ಶಿವಂ ಸುಂದರಂ (ತೆಲುಗು)
ಮಾತು ವಡಾಲರ 2 (ತೆಲುಗು)
ಅಜಯಂತೇ ರಾಂಡಮ್ ಮೋಷನಂ (ARM)
ಕಿಷ್ಕಿಂಧಾ ಕಾಂಡಮ್ (ಮಲಯಾಳಂ)