ನೀವು ಜೀನಿಯಸ್ ಆಗಿದ್ರೆ 10 ಸೆಕೆಂಡುಗಳಲ್ಲಿ 9 ರ ಮಧ್ಯೆ ಅಡಗಿರುವ ಇನ್ನೊಂದು ಸಂಖ್ಯೆ ಪತ್ತೆ ಮಾಡಿ

optical illusion
Published on

ನವದೆಹಲಿ:  ಇಂಟರ್‌ನೆಟ್‌ನಲ್ಲಿ ಪ್ರತಿದಿನ ಕಾಣಿಸಿಕೊಳ್ಳುವ ಫೋಟೋ ಒಗಟುಗಳು ಅಷ್ಟು ಸುಲಭವಲ್ಲ. ಸರಳ ಮತ್ತು ಸುಲಭವಾಗಿ ಕಾಣುವ ಕಷ್ಟಕರವಾದ ಕಾರ್ಯಗಳು. ಕಣ್ಣುಗಳನ್ನು ಮೋಸಗೊಳಿಸುತ್ತವೆ. ಇಂಥಹದ್ದೆ ಒಂದು ಫೋಟೋ ಜತೆಗೆ ನಾವು ಇಂದು ಬಂದಿದ್ದೇವೆ.

ಬೆಂಗಳೂರು: ನಾವು ನಿಮಗಾಗಿ ಒಂದು ಟ್ರಿಕಿ ಪಝಲ್ ಅನ್ನು ತಂದಿದ್ದೇವೆ. ಇಂಟರ್‌ನೆಟ್‌ನಲ್ಲಿ ಪ್ರತಿದಿನ ಕಾಣಿಸಿಕೊಳ್ಳುವ ಫೋಟೋ ಒಗಟುಗಳು ಅಷ್ಟು ಸುಲಭವಲ್ಲ. ಸರಳ ಮತ್ತು ಸುಲಭವಾಗಿ ಕಾಣುವ ಕಷ್ಟಕರವಾದ ಕಾರ್ಯಗಳು. ಕಣ್ಣುಗಳನ್ನು ಮೋಸಗೊಳಿಸುತ್ತವೆ. ಇಂಥಹದ್ದೆ ಒಂದು ಫೋಟೋ ಜತೆಗೆ ನಾವು ಇಂದು ಬಂದಿದ್ದೇವೆ. ಈ ಮೂಲಕವಾಗಿ ನಾವು ನಿಮಗೆ ಒಂದು ಸವಾಲು ಹಾಕುತ್ತಿದ್ದೇವೆ.

ಈ ಮೇಲಿನ ಫೋಟೋ ಗಮನಿಸಿ.? ನೀವು ಅದರಲ್ಲಿ '9' ಸಂಖ್ಯೆಯನ್ನು ನೋಡುತ್ತೀರಿ. ಆದರೆ ಎಲ್ಲಾ ಸಾಲುಗಳು ಒಂದೇ ಸಂಖ್ಯೆಯನ್ನು ಹೊಂದಿಲ್ಲ. ಇನ್ನೊಂದು ಸಂಖ್ಯೆಯನ್ನು ಸಹ ಮರೆಮಾಡಲಾಗಿದೆ. ಅದರಲ್ಲಿ '6' ಕೂಡ ಅಡಗಿದೆ. ನೀವು 10 ಸೆಕೆಂಡುಗಳಲ್ಲಿ ಈ ಸಂಖ್ಯೆಯನ್ನು ಪತ್ತೆ ಮಾಡಿ.  ಮೇಲ್ಮೈ ನೋಡಿದರೆ ಉತ್ತರ ಸಿಗುವುದಿಲ್ಲ.

ಉತ್ತರ ಸಿಗದಿದ್ದರೆ ಕೆಳಗೆ ಫೋಟೋ ಕೊಟ್ಟಿದ್ದೇವೆ.. ನೀವೂ ನೋಡಬಹುದು! ಮುಂದೆ ಇಂತಹದ್ದೆ ಸವಾಲಿನ ಜತೆ ಮತ್ತೆ ಭೇಟಿಯಾಗೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net