ಆನಂದಪುರದಲ್ಲಿ ಬೊಗಸೆ ಕಾಣಿಕೆ ಸಂಗ್ರಹ

9-ANP-P2
ಆನಂದಪುರದ ಗ್ರಾಮ ದೇವತೆ ಶ್ರೀ ಕಡ್ಲೆಹಂಕ್ಲು ಮಾರಿಕಾಂಬಾ ದೇವಾಲಯ ಸಮಿತಿಯು ಭಕ್ತರಿಗೆ ಮುಷ್ಠಿ ಕಾಣಿಕೆ ಸಂಗ್ರಹ ಮನವಿ ಪತ್ರ ವಿತರಿಸಿತು.
Published on

ಆನಂದಪುರ: ಗ್ರಾಮದೇವತೆ ಶ್ರೀ ಕಡ್ಲೆಹಂಕ್ಲು ಮಾರಿಕಾಂಬಾ ದೇವಾಲಯದಲ್ಲಿ ಅ.10 ರಿಂದ 12ರವರೆಗೆ ಮೂರು ದಿನ ವಿಶೇಷ ಪೂಜೆ ನಡೆಯಲಿದೆ.

ದೇವಿ ತವರುಮನೆ ಗುಡಿಗೆ ಶಿಲಾಮಯ ದೇವಾಲಯ ನಿರ್ಮಿಸಲು ಆರೂಢ ಚಿಂತನಾ ಪ್ರಶ್ನೆ ನಡೆಸಿದಾಗ ಭಕ್ತರಿಂದ ಕಾಣಿಕೆ ಸಂಗ್ರಹಿಸಲು ಸೂಚಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ದೇವಾಲಯ ಜಾತ್ರಾ ವ್ಯಾಪ್ತಿಗೆ ಒಳಪಡುವ 48 ಹಳ್ಳಿಗಳ ಮನೆ ಮನೆಗೆ ಭೇಟಿ ನೀಡಿ ಮುಷ್ಟಿ ಅಥವಾ ಬೊಗಸೆ ಕಾಣಿಕೆ ಹಾಗೂ ಯಥಾಶಕ್ತಿ ಕಾಣಿಕೆ ಸಂಗ್ರಹಿಸಲು ಮಂಗಳವಾರದಿಂದ ಮನೆ ಮನೆಗೆ ಭೇಟಿ ನೀಡಿ ಮನವಿ ಪತ್ರ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net