18 ಜನರಿಂದ ನಾಮಪತ್ರ ವಾಪಸ್

NEW CMC BLDG- HUNSUR
Published on

ಹುಣಸೂರು: ಇಲ್ಲಿನ ನಗರಸಭೆಗೆ ಫೆ.9ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಜ.31ರಂದು 18 ಜನರು ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ. 31 ವಾರ್ಡ್‌ಗಳಿಂದ ಒಟ್ಟು 118ಜನ ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ಐ.ಇ.ಬಸವರಾಜು ತಿಳಿಸಿದ್ದಾರೆ.

ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ವಿವರ: ವಾರ್ಡ್ ನಂ-1: ಮಂಜುಳಾ ಚನ್ನಬಸಪ್ಪ(ಕಾ), ಸಿ.ದೇವರಾಜು(ಜೆಡಿಎಸ್), ನಾಗೇಶ್(ಬಿ.ಜೆ.ಪಿ), ಬಸವರಾಜು ವಿ(ಸಿ.ಪಿ.ಐ(ಎಂ).
ವಾರ್ಡ್ ನಂ-2: ಜಯಮ್ಮಣ್ಣಿ (ಕಾ), ಆಶಾರಾಣಿ(ಜೆ), ಚಂದ್ರಮ್ಮ(ಬಿ), ನಾಗರತ್ನಾ ಹಾಗೂ ಎಚ್.ಡಿ.ಆಶಾ(ಪಕ್ಷೇತರ).
ವಾರ್ಡ್ ನಂ-3: ಎಸ್.ಅನುಷಾ(ಕಾ), ಚಂದ್ರಮ್ಮ(ಬಿ), ಗೀತಾ ಹಾಗೂ ಗಿರಿಜಾ(ಪಕ್ಷೇತರ).
ವಾರ್ಡ್ ನಂ-4 :ಭವ್ಯಾ (ಕಾ), ಧನಲಕ್ಷ್ಮಮ್ಮ(ಜೆ), ಸ್ಮಿತಾ(ಪಕ್ಷೇತರ).
ವಾರ್ಡ್ ನಂ-5 : ಸ್ವಾಮಿಗೌಡ (ಕಾ), ಶಿವರಾಜು (ಜೆ).
ವಾರ್ಡ್ ನಂ-6: ದೇವನಾಯ್ಕ (ಕಾ), ನಾಗನಾಯ್ಕ (ಜೆ ), ನಾಗರತ್ನಮ್ಮ (ಬಿ), ಬಸವನಾಯಕ(ಪಕ್ಷೇತರ).
ವಾರ್ಡ್ ನಂ-7: ಅಶೋಕ (ಕಾ), ಎಸ್.ಶವರಣ (ಜೆ), ಚೇತನ್.ಎಸ್(ಬಿ).
ವಾರ್ಡ್ ನಂ-8: ಬೋಜಯ್ಯ (ಕಾ), ಎಚ್.ವಿ.ಲೋಕೇಶ್(ಜೆ), ಸುನಿಲ್.ಎನ್(ಬಿ), ಎಚ್.ಪಿ.ಸತೀಶ್ ಕುಮಾರ್, ಎಸ್.ಎಲ್.ಸುರೇಶ್ ಹಾಗೂ ಅನಿತಾ.ಆರ್(ಪಕ್ಷೇತರ).
ವಾರ್ಡ್ ನಂ-9: ಸಮಿನಾ ಪರ್ವೀಸ್(ಕಾ), ಶಬಿನಾಬೇಗಂ(ಜೆ), ಬಿಬೀ ಹಾಜಿರಾ, ಅನುಸೂಯ, ವೀಣಾ(ಪಕ್ಷೇತರ).
ವಾರ್ಡ್ ನಂ-10: ಶ್ರೀನಿವಾಸ (ಕಾ), ಎಂ.ಶಿವಕುಮಾರ್(ಜೆ), ನಾಗರಾಜು (ಬಿ), ರಮೇಶ ಹಾಗೂ ಡಿ.ಕುಮಾರ್(ಪಕ್ಷೇತರ).
ವಾರ್ಡ್‌ನಂ-11: ಕೆ.ವಿಜಯಲಕ್ಷ್ಮೀ(ಕಾ), ಉಮೇಶ್(ಜೆ), ಎಚ್.ಆರ್.ಹರೀಶಕುಮಾರ್(ಬಿ), ಎಚ್.ಎಸ್.ಶಿವರಾಂ (ಪಕ್ಷೇತರ).
ವಾರ್ಡ್ ನಂ-12: ಮಹಮದ್‌ಷಫಿ (ಕಾ), ರವಿಕುಮಾರ್ ಎಚ್(ಜೆ), ವಿವೇಕಾನಂದ(ಬಿ), ಯೋಗಾನಂದ, ಗೌಸ್‌ಮೊಹಿದ್ದೀನ್ (ಪಕ್ಷೇತರ), ಸರದಾರ್‌ಅಹಮದ್(ಬಂಡಾಯದಳ).
ವಾರ್ಡ್ ನಂ-13 ಮಹಮದ್ ಸಲಾವುದ್ದೀನ್ ಅಮೀರ್(ಕಾ), ಹಜರತ್‌ಜಾನ್, ಮಾಲಿಕ್‌ಪಾಷಾ, ಯೂಸೂಬ್(ಪ).
ವಾರ್ಡ್ ನಂ-14: ಫರಾನ್‌ತೌಸಿಫ್(ಕಾ), ಶಾಹಿನ್ ತಾಜ್(ಜೆ).
ವಾರ್ಡ್ ನಂ-15: ಎಂ.ಎಸ್.ಸೌರಭ ಸಿದ್ದರಾಜು(ಕಾ), ಅರ್ಪಿತಾ (ಬಿ), ಶಿವಮ್ಮ (ಪ).
ವಾರ್ಡ್ ನಂ-16: ಎಚ್.ಕೆ.ವೆಂಕಟೇಶ (ಕಾ), ಕೃಷ್ಣರಾಜಗುಪ್ತ (ಜೆ), ಪಿ.ಶೇಷ (ಬಿ).
ವಾರ್ಡ್ ನಂ-17: ಎಸ್.ಮನು (ಕಾ), ಹೊನ್ನಲಗಯ್ಯ(ಜೆ), ಅಭಿಷೇಕ್(ಪ).
ವಾರ್ಡ್ ನಂ-18: ಎಚ್.ಎನ್.ರಮೇಶ್(ಕಾ), ಎಚ್.ಎನ್.ಚಂದ್ರಶೇಖರ(ಜೆ), ರಾಕೇಶ್.ಆರ್(ಬಿ).
ವಾರ್ಡ್ ನಂ-19: ಎಚ್.ಸಿ.ಮೋಹನ್(ಕಾ), ಎಚ್.ಜಿ.ಶ್ರೀನಾಥ್(ಜೆ).
ವಾರ್ಡ್ ನಂ-20: ಶೋಭಾ.ಎಂ(ಕಾ), ಚಂದ್ರಮ್ಮ (ಜೆ), ಆಯಿಷಾಸಿದ್ದಿಕ್(ಎಸ್‌ಡಿಪಿಐ), ಪರ್ವಿನ್‌ತಾಜ್, ತಬಸಂಬಾನು(ಪ).
ವಾರ್ಡ್ ನಂ-21: ಎಂ.ಪ್ರೇಮಾಲಕ್ಷ್ಮಣ್(ಕಾ), ರಾಣಿ ಪೆರಮಾಳ್(ಜೆ), ವಿ.ಬಾಲಸಿದ್ದೇಶ್ವರಿ (ಬಿ).
ವಾರ್ಡ್ ನಂ-22: ಜಬೀವುಲ್ಲಾಖಾನ್(ಕಾ), ಅಪ್ರೋಜ್(ಜೆ), ರಾಘವೇಂದ್ರ(ಬಿ), ಅಬ್ದುಲ್ ಗಫಾರ್‌ಷರೀಫ್(ಪ).
ವಾರ್ಡ್ ನಂ-23: ಪಿ.ರಂಜಿತಾ(ಕಾ), ಸವಿತಾ (ಜೆ), ಶೈಲಜಾ (ಬಿ).
ವಾರ್ಡ್ ನಂ-24: ಗೀತಾ ನಿಂಗರಾಜು(ಕಾ), ಅಸ್ಮಾಬಾನು (ಜೆ), ಮಂಜುಳಾ (ಬಿ), ಎಂ.ಆರ್.ಕುಸುಮಾ, ಕಲಾವತಿ, ಫಾಯಿಮುನ್ನೀಸಾ(ಪ).
ವಾರ್ಡ್ ನಂ-25: ಮಂಜು (ಕಾ), ಕುಮಾರ್(ಜೆ), ಕೃಷ್ಣ.ವಿ (ಬಿ), ಮಧು.ಎಂ (ಪ).
ವಾರ್ಡ್ ನಂ-26: ಮಧುಸೂದನ್(ಕಾ), ಕುಮಾರ್ ಎಚ್.ಎಂ(ಜೆ), ಎಚ್.ಕೆ.ಗಣೇಶ (ಬಿ).
ವಾರ್ಡ್ ನಂ-27: ಆನಂದಲಲ್ಷ್ಮೀ (ಕಾ), ಬಿ.ಸಿ.ರಾಧಾ (ಜೆ), ಸವಿತಾಚೌವ್ಹಾಣ್(ಬಿ).
ವಾರ್ಡ್ ನಂ-28: ಶ್ವೇತಾ (ಕಾ), ಶ್ವೇತಾ ಶಂಕರ್(ಜೆ), ಕವಿತಾ (ಬಿ).
ವಾರ್ಡ್ ನಂ-29: ಎಂ.ಎಂ.ಪ್ರಿಯಾಂಕ ತೋಮಸ್(ಕಾ), ಎಸ್.ಎಲ್.ಪ್ರೇಮಕುಮಾರಿ(ಜೆ), ಪಿ.ರೇಣುಕಾ (ಬಿ).
ವಾರ್ಡ್ ನಂ-30: ರಾಜಲಲಕ್ಷ್ಮೀ (ಕಾ), ಮಕ್ಬುಲ್ ಬಾನು (ಜೆ), ಅನಿತಾ (ಬಿ), ಸಮೀನಾಬಾನು (ಎಸ್‌ಡಿಪಿಐ), ಸಮೀನಾಬಾನುಅಬ್ದುಲ್‌ರಫಿಕ್ (ಪ).
ವಾರ್ಡ್ ನಂ-31: ಮಹಮದ್ ಮೊಹಿದುಲ್ಲಾಷರೀಫ್ (ಕಾ), ಎಚ್.ಎಂ.ನಸ್ರುಲ್ಲಾ (ಜೆ), ಸೈಯದ್‌ಯೂನಸ್ (ಎಸ್‌ಡಿಪಿಐ), ಮುಬಾರಕ್ ಅಹಮದ್‌ಖಾನ್, ಅಮಾನುಲ್ಲಾ(ಪ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net