ನಿತ್ಯ ಭವಿಷ್ಯ | ಈ ರಾಶಿಯ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವುದು

Nitya Bhavisya Vijayavani
Published on

ಮೇಷ: ಸಣ್ಣವ್ಯವಹಾರದಲ್ಲಿ ಹೆಚ್ಚಿನ ಹಣ ಗಳಿಸುವಿರಿ. ದುಶ್ಚಟಗಳಿಗಳಿಂದ ಹೊರಬರುವಿರಿ. ಕಬ್ಬಿಣದ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 5

ವೃಷಭ: ಹಣಕಾಸು ವಿಚಾರವಾಗಿ ಗೆಳೆಯರಿಂದ ತಗಾದೆ. ಮಕ್ಕಳ ವಿದೇಶ ಪ್ರಯಾಣ. ಆಕಸ್ಮಿಕವಾಗಿ ಯಾತ್ರೆ. ಬಂಧುಗಳ ಆಗಮನ. ಶುಭಸಂಖ್ಯೆ: 9

ಮಿಥುನ: ಎಲೆಕ್ಟ್ರಾನಿಕ್ಸ್​ವಸ್ತು ವ್ಯಾಪಾರದಲ್ಲಿ ಲಾಭ. ವಿದೇಶದಿಂದ ಧನಾಗಮನ. ಪಾಲುದಾರಿಕೆಯಲ್ಲಿ ಅನುಕೂಲ. ಉದ್ಯೋಗ ಬದಲಾವಣೆ. ಶುಭಸಂಖ್ಯೆ: 5

ಕಟಕ: ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವುದು. ರಾಜಕೀಯ ರಂಗದವರಿಗೆ ಪದವಿ ಪ್ರಾಪ್ತಿ. ಸ್ನೇಹಿತೆಯಿಂದ ಅನುಕೂಲ. ಶುಭಸಂಖ್ಯೆ:2

ಸಿಂಹ: ಸೇವಕರಿಂದ ಲಾಭ. ಶತ್ರುಗಳು ಮಿತ್ರರಾಗುವರು. ವಾಹನ ಚಾಲನೆಯಲ್ಲಿ ಎಚ್ಚರಿಕೆ ವಹಿಸಲೇಬೇಕು. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 2

ಕನ್ಯಾ: ಚಿಕ್ಕಉದ್ಯೋಗ ಲಭಿಸುವುದು. ಭೂಮಿ ಖರೀದಿಸುವ ಯೋಗವಿದೆ. ಅವಿವಾಹಿತರಿಗೆ ವಿವಾಹಸಿದ್ಧಿ. ಈ ದಿನ ಕೃಷಿಕರಿಗೆ ಶುಭ ಫಲ. ಶುಭಸಂಖ್ಯೆ: 3

ತುಲಾ: ಬಂಧು ವರ್ಗದಲ್ಲಿ ಸನ್ಮಾನ. ಉದ್ಯೋಗಕ್ಕಾಗಿ ದೂರ ಪ್ರಯಾಣ. ಮಗಳಿಗೆ ವಿವಾಹ ನಿಶ್ಚಯವಾಗುವುದು. ಸಾಲ ಬಾಧೆ ನಿವಾರಣೆ. ಶುಭಸಂಖ್ಯೆ: 3

ವೃಶ್ಚಿಕ: ಸ್ತ್ರೀಯರಿಗೆ ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ. ಕುಟುಂಬದಲ್ಲಿ ಗೌರವ ಪ್ರಾಪ್ತಿ. ಶುಭ ಕಾರ್ಯದಲ್ಲಿ ಭಾಗಿ. ದಾನ ಧರ್ಮದ ಮನಸ್ಸು. ಶುಭಸಂಖ್ಯೆ:6

ಧನಸ್ಸು: ಫೈನಾನ್ಸ್ ಕ್ಷೇತ್ರದವರಿಗೆ ಲಾಭ. ಕೃಷಿ ವ್ಯವಹಾರದಲ್ಲಿ ಅನುಕೂಲ. ವಿದ್ಯಾರ್ಥಿಗಳಿಗೆ ಇಷ್ಟಾರ್ಥ ಸಿದ್ಧಿಸುತ್ತವೆ. ಮಾನಸಿಕ ನೆಮ್ಮದಿ. ಶುಭಸಂಖ್ಯೆ:2

ಮಕರ: ಸ್ತ್ರೀಯರಿಗೆ ಉನ್ನತ ಹುದ್ದೆಯ ಯೋಗ. ಸ್ಥಳ ಬದಲಾವಣೆ. ಸ್ವಯಂಕೃತ್ಯಗಳಿಂದ ಪಶ್ಚಾತ್ತಾಪ. ಶುಭ ಕಾರ್ಯಗಳಿಗೆ ಸಿದ್ದತೆ. ಶುಭಸಂಖ್ಯೆ:6

ಕುಂಭ: ಕೃಷಿ ವ್ಯಾಪಾರಸ್ಥರಿಗೆ ಲಾಭ. ಸಹೋದ್ಯೋಗಿಗಳಿಂದ ಮಾರ್ಗದರ್ಶನ. ಮಕ್ಕಳ ಭೌತಿಕ ಮಟ್ಟ ಕುಸಿತ. ಸಂಜೆ ಆತ್ಮೀಯರ ಭೇಟಿ. ಶುಭಸಂಖ್ಯೆ:9

ಮೀನ: ಬಟ್ಟೆ ಉದ್ಯಮದಲ್ಲಿ ಉದ್ಯೋಗಾವಕಾಶ. ಕಾರು ಖರೀದಿಗೆ ಸೂಕ್ತವಾದ ಸಮಯ. ಮನೆಗೆ ಪೀಠೋಪಕರಣ ಖರೀದಿಸುವಿರಿ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net