ನಿತ್ಯ ಭವಿಷ್ಯ: ಈ ರಾಶಿಯವರು ವಾಹನ ಚಲಾಯಿಸುವಾಗ ಬಹು ಎಚ್ಚರದಿಂದಿರಿ...

Nitya-Bhavishya-vvani-1-2
Published on
ಮೇಷ: ಧನಾಗಮನ. ತಂದೆಯಿಂದ ಲಾಭ, ಕೋರ್ಟ್​ ಕೇಸ್​ಗಾಗಿ ಅಲೆದಾಟ. ದೂರ ಪ್ರಯಾಣ. ಕೆಲಸಗಾರರಿಂದ ತೊಂದರೆ. ಶುಭಸಂಖ್ಯೆ: 9

ವೃಷಭ: ಮಕ್ಕಳಲ್ಲಿ ಪ್ರಗತಿ. ಧನಲಾಭ. ಪ್ರೀತಿ ವಿಶ್ವಾಸಕ್ಕೆ ಉತ್ತಮ ಪ್ರತಿಕ್ರಿಯೆ. ಬಾಲಗ್ರಹ ದೋಷ. ಪಾಲುದಾರಿಕೆಯಲ್ಲಿ ಅನುಕೂಲ. ಶುಭಸಂಖ್ಯೆ: 1

ಮಿಥುನ: ವ್ಯಾಪಾರದಲ್ಲಿ ತೊಂದರೆ. ಸಾಲ ಮಾಡುವ ಸನ್ನಿವೇಶ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಗುಪ್ತ ವಿಷಯಗಳಿಂದ ತೊಂದರೆ. ಶುಭಸಂಖ್ಯೆ: 6

ಕಟಕ: ದೂರ ಪ್ರಯಾಣ. ರಾಜಯೋಗದ ದಿವಸ. ಉತ್ತಮ ಅವಕಾಶ. ಶುಭ ಹಾರೈಕೆ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 8

ಸಿಂಹ: ಮಕ್ಕಳಲ್ಲಿ ಉತ್ತಮ ಪ್ರಗತಿ. ವಿದ್ಯಾಭ್ಯಾಸದಲ್ಲಿ ಅನುಕೂಲ. ಸ್ಥಿರಾಸ್ತಿ ವಾಹನ ಲಾಭ. ಧರ್ಮಕಾರ್ಯ ಗಳಲ್ಲಿ ತೊಡಕು. ಉಷ್ಣ ಬಾಧೆ. ಶುಭಸಂಖ್ಯೆ:1

ಕನ್ಯಾ: ಅಧಿಕ ತಿರುಗಾಟ. ಉದ್ಯೋಗ ಬದಲಾವಣೆಯಿಂದ ಯಶ. ಊಹಾಪೋಹದ ಮಾತಿನಿಂದ ತೊಂದರೆ. ಬಂಧುಗಳಿಂದ ಬಾಧೆ. ಶುಭಸಂಖ್ಯೆ:4

ತುಲಾ: ತಂದೆಯಿಂದ ಅನುಕೂಲ. ಕಾರ್ಯ ಜಯ. ಅಧಿಕ ಖರ್ಚು. ಆಹಾರ ವ್ಯತ್ಯಾಸದಿಂದ ಸಮಸ್ಯೆ. ಹಿರಿಯರಿಂದ ಪ್ರಶಂಸೆ. ಶುಭಸಂಖ್ಯೆ: 6

ವೃಶ್ಚಿಕ: ಆಕಸ್ಮಿಕ ಧನಲಾಭ. ಮೃತ್ಯು ಭೀತಿ. ಪಿತ್ರಾಜಿರ್ತ ಆಸ್ತಿಯ ತೊಂದರೆ. ವಾಹನ ಚಾಲನೆಯಲ್ಲಿ ಎಚ್ಚರಿಕೆ. ಆರೋಗ್ಯದಲ್ಲಿ ವ್ಯತ್ಯಯ. ಶುಭಸಂಖ್ಯೆ: 5

ಧನು: ಕುಟುಂಬದಲ್ಲಿ ಕಿರಿಕಿರಿ. ಉದ್ಯೋಗ ಬದಲಾವಣೆಯ ಕನಸು. ವಿವಾದಗಳಿಗೆ ಸಿಲುಕುವಿರಿ. ಗೌರವಕ್ಕೆ ಧಕ್ಕೆ. ಆತ್ಮವಂಚನೆ. ಶುಭಸಂಖ್ಯೆ: 2

ಮಕರ: ಲಾಭದ ಪ್ರಮಾಣ ಅಧಿಕ. ಹೊಸ ಉದ್ಯಮಕ್ಕಾಗಿ ಖರ್ಚು. ಆರೋಗ್ಯ ಸಮಸ್ಯೆ. ಪಿತ್ರಾಜಿರ್ತ ಆಸ್ತಿ ಗೊಂದಲಕ್ಕೆ ಪರಿಹಾರ. ಶುಭಸಂಖ್ಯೆ: 7

ಕುಂಭ: ಉತ್ತಮ ಧನಾಗಮ. ಆಕಸ್ಮಿಕ ಪ್ರಯಾಣ. ಗೋಚರವಾಗದ ರೋಗಬಾಧೆ. ಸ್ಥಿರಾಸ್ತಿ, ಗೃಹ ನಿರ್ಮಾಣದ ಆಲೋಚನೆ. ಶುಭಸಂಖ್ಯೆ: 2

ಮೀನ: ಉದ್ಯೋಗ ಸ್ಥಳದಲ್ಲಿ ಸಂಕಟ. ತಂದೆಯಿಂದ ನೋವು. ವಾಹನ ಯೋಗ. ಮಕ್ಕಳ ಜೀವನದಲ್ಲಿ ವ್ಯತ್ಯಾಸ. ದಂಡ ಕಟ್ಟುವ ಭಯ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net