

ಮೇಷ: ಆಸ್ತಿ ವಿವಾದವನ್ನು ಸೌಹಾರ್ದದಿಂದ ಬಗೆಹರಿಸಿಕೊಳ್ಳಿ. ಹಿತಶತ್ರುಗಳ ಬಗ್ಗೆ ಜಾಗ್ರತೆ ಇರಲಿ. ಮೋಸ ಹೋಗದಿರಿ. ಶುಭಸಂಖ್ಯೆ: 9
ವೃಷಭ: ಮಕ್ಕಳ ಯಶಸ್ಸಿನಿಂದ ಉತ್ಸಾಹ. ಶುಭಕಾರ್ಯದ ಮುನ್ಸೂಚನೆ ದೊರೆಯಲಿದೆ. ನಿವೇಶನ ಖರೀದಿಗೆ ನಿರ್ಧಾರ ಮಾಡುವಿರಿ. ಶುಭಸಂಖ್ಯೆ: 8
ಮಿಥುನ: ತಾಯಿಯಿಂದ ಸಾಂತ್ವನ, ಆಶೀರ್ವಾದ. ಹೊಸ ವಸ್ತು ಖರೀದಿ. ದಿನಾಂತ್ಯದಲ್ಲಿ ಬೇಸರ, ನಿರಾಸೆ. ದುರ್ಗೆಯನ್ನು ಆರಾಧಿಸಿ. ಶುಭಸಂಖ್ಯೆ:6
ಕಟಕ: ಸಹೋದರಿಯ ಮನೆಯಲ್ಲಿ ಭೋಜನ. ಆಸ್ತಿಗೆ ಸಂಬಂಧಪಟ್ಟಂತೆ ಸಕಾರಾತ್ಮಕ ಫಲಿತಾಂಶ. ಮಕ್ಕಳಿಂದ ಖರ್ಚು. ಶುಭಸಂಖ್ಯೆ: 2
ಸಿಂಹ: ವಿದ್ಯಾರ್ಥಿಗಳಿಗೆ ಯಶ. ಉನ್ನತ ವಿದ್ಯಾಭ್ಯಾಸದ ಅವಕಾಶ. ಹಿರಿಯರ ಸಲಹೆ ಪಡೆದುಕೊಳ್ಳಿ. ಮಾತು ಮಿತವಾಗಿರಲಿ. ಶುಭಸಂಖ್ಯೆ: 6
ಕನ್ಯಾ: ಸಹೋದ್ಯೋಗಿಗಳೊಂದಿಗೆ ತಾಳ್ಮೆಯಿಂದ ವರ್ತಿಸಿ. ಅನವಶ್ಯಕ ಹಣದ ದುಂದುವೆಚ್ಚ ಆಗಬಹುದು. ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 1
ತುಲಾ: ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಿ. ಮನೆಯಲ್ಲಿ ಅನಿರೀಕ್ಷಿತ ಅನಾರೋಗ್ಯ ಸಂಭವ. ಸ್ನೇಹಿತರಿಂದ ಸಹಾಯ. ಶುಭಸಂಖ್ಯೆ: 8
ವೃಶ್ಚಿಕ: ಹಳೆಯ ಸ್ನೇಹಿತನ ಭೇಟಿ. ಉತ್ತಮ ರೀತಿಯ ಕಾಲಕ್ಷೇಪ. ಅನಿರೀಕ್ಷಿತವಾದಂತಹ ಆಘಾತ. ದಿನಾಂತ್ಯದಲ್ಲಿ ಅನಾರೋಗ್ಯ. ಶುಭಸಂಖ್ಯೆ: 3
ಧನು: ಸಹೋದರರಿಗೆ ಯಶಸ್ಸು. ಕಲಾವಿದರಿಗೆ ಉತ್ತಮ ಅವಕಾಶಗಳ ಪ್ರಾಪ್ತಿ. ಸರ್ಕಾರಿ ಕ್ಷೇತ್ರದಲ್ಲಿ ನಿರೀಕ್ಷಿತ ಯಶಸ್ಸು ಸಿಗದು. ಶುಭಸಂಖ್ಯೆ: 6
ಮಕರ: ದೇವರ ಪ್ರಾರ್ಥನೆಯೊಂದಿಗೆ ದಿನ ಆರಂಭಿಸಿ. ವೈದ್ಯರ ಸಲಹೆ ಪಾಲಿಸಿ. ಆರೋಗ್ಯದಲ್ಲಿ ಏರುಪೇರು. ನೆರೆಯವರಿಂದ ಸಮಸ್ಯೆ. ಶುಭಸಂಖ್ಯೆ: 7
ಕುಂಭ: ಸತ್ಕಾರ್ಯಗಳಿಗೆ ಸಹಾಯಮಾಡಿ. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಆತ್ಮೀಯರ ಅಗಲಿಕೆಯ ನೋವು. ಶುಭಸಂಖ್ಯೆ: 7
ಮೀನ: ಸಾರ್ವಜನಿಕ ರಂಗದಲ್ಲಿ ಅವಮಾನ. ಅಧಿಕಾರದ ದುರುಪಯೋಗ ಮಾನಸಿಕ ವ್ಯಾಕುಲತೆ. ಪತ್ನಿಯ ಜೊತೆ ವಿರಸ ಸಾಧ್ಯತೆ. ಶುಭಸಂಖ್ಯೆ: 6