

ಮೇಷ: ಅಧಿಕಾರಿಗಳಿಂದ ಒತ್ತಡ. ಕಾರ್ಯಕ್ಷೇತ್ರದಲ್ಲಿ ಪ್ರಗತಿ. ಪ್ರಭಾವಿ ವ್ಯಕ್ತಿಗಳ ಭೇಟಿ. ಋಣ ಬಾಧೆ. ಕ್ರಯ ವಿಕ್ರಯಗಳಿಂದ ಲಾಭ. ಶುಭಸಂಖ್ಯೆ: 9
ವೃಷಭ: ಕೆಲಸ ಕಾರ್ಯಗಳಲ್ಲಿ ಅಡ್ಡಿ ಆತಂಕ. ಗೆಳೆಯರ ಸಹಾಯ. ತಾಳ್ಮೆ ಅಗತ್ಯ. ಅತಿಯಾದ ನೋವು, ಶರೀರದಲ್ಲಿ ಆಯಾಸ. ಶುಭಸಂಖ್ಯೆ: 6
ಮಿಥುನ: ಈ ದಿನ ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಆಪ್ತರೊಂದಿಗೆ ಮಾತುಕತೆ. ದೃಷ್ಟಿ ದೋಷದಿಂದ ತೊಂದರೆಯಾದೀತು. ಶುಭಸಂಖ್ಯೆ: 5
ಕಟಕ: ವಸ್ತ್ರ ವ್ಯಾಪಾರಿಗಳಿಗೆ ಲಾಭ. ಕಾರ್ಯೇತ್ರದಲ್ಲಿ ಬದಲಾವಣೆಯ ಸಾಧ್ಯತೆ. ನ್ಯಾಯಾಲಯದ ವ್ಯವಹಾರಗಳಲ್ಲಿ ಅಪಜಯ. ಶುಭಸಂಖ್ಯೆ: 1
ಸಿಂಹ: ಮುಖ್ಯವಾದ ಕೆಲಸಗಳು ಅಂತಿಮ ಹಂತಕ್ಕೆ ಬರಲಿವೆ. ಪರಸ್ಥಳವಾಸ. ಹಿರಿಯರ ಸಹಾಯ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 8
ಕನ್ಯಾ: ಯಂತ್ರೋಪಕರಣಗಳಿಂದ ಲಾಭ. ಸುಖ ಭೋಜನ. ಅಧಿಕಾರ ಪ್ರಾಪ್ತಿ. ಕಾರ್ಯ ಸಾಧನೆಗಾಗಿ ತಿರುಗಾಟ. ದ್ರವ್ಯ ಲಾಭ. ಶುಭಸಂಖ್ಯೆ: 4
ತುಲಾ: ಬೇಜವಾಬ್ದಾರಿತನದಿಂದ ಸಂಕಷ್ಟ. ಅತಿಯಾದ ಒಳ್ಳೆಯತನ. ಸಾಲಬಾಧೆ. ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ಶುಭಸಂಖ್ಯೆ: 7
ವೃಶ್ಚಿಕ: ಸರ್ಕಾರಿ ನೌಕರರಿಗೆ ಬಡ್ತಿ. ದೇವತಾ ಕಾರ್ಯ ನಡೆಸುವಿರಿ. ವಿದ್ಯಾರ್ಥಿಗಳಲ್ಲಿ ಶ್ರದ್ಧೆ ಅಗತ್ಯ. ಧನ ಲಾಭವಾಗುವ ಸಾಧ್ಯತೆ. ಶುಭಸಂಖ್ಯೆ: 1
ಧನು: ಪ್ರತಿಯೊಂದು ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಿ. ವಿನಾಕಾರಣ ನಿಷ್ಠುರ ಉಂಟಾದೀತು. ನಿರೀತ ಆದಾಯ ಬರಲಿದೆ. ಶುಭಸಂಖ್ಯೆ: 7
ಮಕರ: ಸಲ್ಲದ ಅಪವಾದ, ನಿಂದನೆ. ಆರ್ಥಿಕ ಪರಿಸ್ಥಿತಿ ಏರುಪೇರು. ಎಲ್ಲಾ ಕೆಲಸ ಕಾರ್ಯಗಳಲ್ಲಿ ವ್ನಿ ತಲೆ ದೋರಲಿದೆ. ಮಾನಸಿಕ ಅಶಾಂತಿ. ಶುಭಸಂಖ್ಯೆ: 2
ಕುಂಭ: ಭೂ ಲಾಭ, ವ್ಯವಹಾರದಲ್ಲಿ ಸಾಮಾನ್ಯ ವರಮಾನ. ವೃಥಾ ಅಲೆದಾಟ. ಮಿತ್ರರಲ್ಲಿ ಕಿರಿಕಿರಿ. ಆಸ್ತಿ ವಿಚಾರದಲ್ಲಿ ಮನಸ್ತಾಪ. ಶುಭಸಂಖ್ಯೆ: 7
ಮೀನ: ಮಹಿಳೆಯರಿಗೆ ಶುಭಕರವಾದ ದಿನವಿದು. ನಿಮ್ಮ ಸಹವರ್ತಿಗಳು ನಿಮ್ಮ ಬೆಂಬಲಕ್ಕೆ ಬರುವರು. ಉತ್ತಮ ಆದಾಯ. ಶುಭಸಂಖ್ಯೆ: 3