ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಕಂಕಣ ಭಾಗ್ಯ ಕೂಡಿಬರಲಿದೆ

Nitya-Bhavishya-vvani-1-2-1-1
Published on

ಮೇಷ: ಸರ್ಕಾರಿ ಕೆಲಸಗಳಲ್ಲಿ ನಿಧಾನಗತಿ. ಆಟಿಕೆ ವಸ್ತು ಮಾರಾಟ ಮಾಡುವವರಿಗೆ ಆದಾಯ. ಆಹಾರ ತಯಾರಕರಿಗೆ ವಿಶೇಷ ಆದಾಯ. ಶುಭಸಂಖ್ಯೆ: 9

ವೃಷಭ: ಕಚೇರಿಯಲ್ಲಿ ಸಂತಸದ ವಾತಾವರಣ. ಹೊರ ರಾಜ್ಯಕ್ಕೆ ಪ್ರವಾಸ ಕೈಗೊಳ್ಳುವಿರಿ. ಆಸ್ತಿ ವಿಚಾರದಲ್ಲಿ ಧೃಡ ನಿಲುವು ತಾಳುವಿರಿ. ಶುಭಸಂಖ್ಯೆ: 8

ಮಿಥುನ: ಉದ್ಯೋಗದಲ್ಲಿ ಬದಲಾವಣೆ. ರಾಜಕೀಯ ಕ್ಷೇತ್ರದವರಿಗೆ ಸುಸಮಯ. ಸಾರಿಗೆ ಕ್ಷೇತ್ರದ ಚಾಲಕರು, ನಿರ್ವಾಹಕರಿಗೆ ಆರ್ಥಿಕ ಲಾಭ.ಶುಭಸಂಖ್ಯೆ: 5

ಕಟಕ: ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಕಾರ್ಖಾನೆ ಮಾಲೀಕರಿಗೆ ಧನಾಗಮನ. ದಿನಸಿ ವ್ಯಾಪಾರದಲ್ಲಿ ಧನ ಲಾಭ. ಶುಭಸಂಖ್ಯೆ: 4

ಸಿಂಹ: ಆಸ್ತಿ ಖರೀದಿಗೆ ನಿರ್ಧಾರ. ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿದೇಶ ಪ್ರಯಾಣ ಯೋಗ. ಮನೆಯಲ್ಲಿ ಸಮಾರಂಭದ ಸಂಭ್ರಮ. ಶುಭಸಂಖ್ಯೆ: 2

ಕನ್ಯಾ: ಉದ್ಯಮದ ಯೋಚನೆ ಮುಂದೂಡಿ. ಹಿತಶತ್ರುಗಳ ನಿಗ್ರಹ. ಕುಟುಂಬದಲ್ಲಿ ಶಾಂತಿ. ನಾಟಕ, ಸಂಗೀತ ಕಲಾವಿದರಿಗೆ ಗೌರವ. ಶುಭಸಂಖ್ಯೆ:2

ತುಲಾ: ಧಾರ್ವಿುಕ ವ್ಯಕ್ತಿಗಳ ಸಕ್ಷಿಂಪರ್ಕ ಒದಗಿ ಬರಲಿದೆ. ವಿದ್ಯಾ ಕ್ಷೇತ್ರದ ಪ್ರಗತಿಯಲ್ಲಿ ಇಳಿಮುಖ. ಅಧಿಕಾರಿಗಳ ಭೇಟಿಯಿಂದ ಲಾಭ. ಶುಭಸಂಖ್ಯೆ: 6

ವೃಶ್ಚಿಕ: ನಿರುದ್ಯೋಗಿ ಸ್ತ್ರೀಯರಿಗೆ ಉದ್ಯೋಗ ಪ್ರಾಪ್ತಿ. ಹೈನು ಉತ್ಪನ್ನ ವ್ಯವಹಾರದಲ್ಲಿ ಲಾಭ. ಸ್ವಂತ ಉದ್ಯಮ ಸ್ಥಾಪನೆಗೆ ನಿರ್ಧಾರ. ಶುಭಸಂಖ್ಯೆ:1

ಧನಸ್ಸು: ಕಲಾವಿದರಿಗೆ ಮತ್ತು ಗಾಯಕರಿಗೆ ವಿಶೇಷ ದಿನ. ಭೂ ವ್ಯವಹಾರದಲ್ಲಿ ಶ್ರಮ ಹೆಚ್ಚಾಗಲಿದೆ. ಆತ್ಮೀಯರು ದೂರವಾಗುವ ಸಾಧ್ಯತೆ. ಶುಭಸಂಖ್ಯೆ: 7

ಮಕರ: ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಬಂಧುಗಳಿಂದ ಸಕಾಲಿಕ ನೆರವು ದೊರೆಯುವುದು. ನೀರಿನ ವ್ಯಾಪಾರದಲ್ಲಿ ಇಳಿಮುಖ. ಶುಭಸಂಖ್ಯೆ: 9

ಕುಂಭ: ಅನಿರೀಕ್ಷಿತ ಖರ್ಚು. ತೆಂಗು ಕೃಷಿಕರಿಗೆ ಶುಭ. ಹಿರಿಯರ ಮಾರ್ಗದರ್ಶನ ಪಡೆಯಿರಿ. ವಾಣಿಜ್ಯ ವಿದ್ಯಾರ್ಥಿಗಳಿಗೆ ತುಸು ಹಿನ್ನಡೆೆ. ಶುಭಸಂಖ್ಯೆ:9

ಮೀನ: ಮಹತ್ವಾಕಾಂಕ್ಷೆಯ ಯೋಜನೆಯ ಸಾಕಾರ. ಮಗಳ ಮದುವೆ ಪ್ರಸ್ತಾಪ ಬರಬಹುದು. ಸಂಗಾತಿಯಮಗಳ ಮದುವೆ ಪ್ರಸ್ತಾಪ ಬರಬಹುದು. ಸಂಗಾತಿಯ

ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ:2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net