

ಮೇಷ: ವ್ಯಾಪಾರದಲ್ಲಿ ಲಾಭ. ಯತ್ನ ಕಾರ್ಯಗಳಲ್ಲಿ ಭಾಗಿ. ದಾನ ಧರ್ಮದಲ್ಲಿ ಆಸಕ್ತಿ. ವಿದ್ಯಾಭಿವೃದ್ಧಿ. ಹೊರದೇಶ ಪ್ರಯಾಣ. ಶುಭಸಂಖ್ಯೆ: 9
ವೃಷಭ: ಚಂಚಲ ಮನಸ್ಸು. ಅನಾರೋಗ್ಯ. ಮಾನಸಿಕ ಅಶಾಂತಿ. ಚಿಂತೆಗೆ ಒಳಗಾಗುವಿರಿ, ಪ್ರವಾಸದಿಂದ ತೊಂದರೆ. ನೌಕರಿಯಲ್ಲಿ ಬಡ್ತಿ. ಶುಭಸಂಖ್ಯೆ: 6
ಮಿಥುನ: ಸ್ಥಿರಾಸ್ತಿ ಮಾರಾಟ. ಆದಾಯ ಕಡಿಮೆ, ಖರ್ಚು ಜಾಸ್ತಿ. ಮಿತ್ರರಿಂದ ಮನಸ್ತಾಪ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಶುಭಸಂಖ್ಯೆ: 2
ಕಟಕ: ಯಾರನ್ನೂ ನಂಬಬೇಡಿ. ವಿವಾಹ ಕಾರ್ಯಗಳಲ್ಲಿ ಭಾಗಿ, ಇಷ್ಟಾರ್ಥಸಿದ್ಧಿ, ಆರೋಗ್ಯ ಅಭಿವೃದ್ಧಿ, ಬಂಧು ಮಿತ್ರರಲ್ಲಿ ಸ್ನೇಹ ವೃದ್ಧಿ. ಶುಭಸಂಖ್ಯೆ: 9
ಸಿಂಹ: ಸಿಯರಿಂದ ಲಾಭ. ಅಧಿಕಾರ ಪ್ರಾಪ್ತಿ. ವಸಾಭರಣ ಖರೀದಿ. ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ. ವ್ಯಾಜ್ಯದಿಂದ ಮುಕ್ತಿ. ಶುಭಸಂಖ್ಯೆ:1
ಕನ್ಯಾ: ಅವಿವಾಹಿತರಿಗೆ ವಿವಾಹಯೋಗ. ಸುಖ ಭೋಜನ. ಸಮಾಜದಲ್ಲಿ ಗೌರವ. ಯತ್ನ ಕಾರ್ಯಗಳಲ್ಲಿ ಜಯ ದೊರೆತು ಸಂತಸ. ಶುಭಸಂಖ್ಯೆ: 2
ತುಲಾ: ಕೈ ಕಾಲಿಗೆ ಪೆಟ್ಟು ಬೀಳಬಹುದು, ಎಚ್ಚರದಿಂದಿರಿ. ಮಾನಸಿಕ ಚಿಂತೆ, ಕುಟುಂಬ ಸೌಖ್ಯ. ಆಲಸ್ಯ ಮನೋಭಾವ ಕಾಡಬಹುದು. ಶುಭಸಂಖ್ಯೆ: 6
ವೃಶ್ಚಿಕ: ಶ್ರಮಕ್ಕೆ ತಕ್ಕ ಫಲ. ಪೂಜೆಗಳಲ್ಲಿ ಭಾಗಿ. ದೂರ ಪ್ರಯಾಣ. ಋಣ ಬಾಧೆಯಿಂದ ಮುಕ್ತಿ. ಮಿತ್ರರಲ್ಲಿ ಮನಸ್ತಾಪ. ಸಾಧಾರಣ ಫಲ. ಶುಭಸಂಖ್ಯೆ: 9
ಧನು: ಅಲ್ಪ ಲಾಭ ಅಧಿಕ ಖರ್ಚು. ನಂಬಿದ ಜನರಿಂದ ಅಶಾಂತಿ. ಅಧಿಕಾರ ಪ್ರಾಪ್ತಿ. ಕೈಹಾಕಿದ ಕೆಲಸಗಳಲ್ಲಿ ವಿಳಂಬ. ಮಿಶ್ರ ಫಲ. ಶುಭಸಂಖ್ಯೆ: 5
ಮಕರ: ಮಹಿಳೆಯರಿಗೆ ಉದ್ಯೋಗದಲ್ಲಿ ತೊಂದರೆ. ಶತ್ರುಗಳನ್ನು ಸದೆಬಡೆಯುವಿರಿ. ಇಲ್ಲಸಲ್ಲದ ತಕರಾರು. ಆಕಸ್ಮಿಕ ಖರ್ಚು. ಶುಭಸಂಖ್ಯೆ: 3
ಕುಂಭ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ. ಮನಸ್ತಾಪ. ಮಕ್ಕಳ ವಿದ್ಯಾಭ್ಯಾಸಕ್ಕೆ ಅಧಿಕ ಖರ್ಚು. ಪರಸ್ಥಳ ವಾಸ. ಮಾತಾಪಿತರಲ್ಲಿ ವಾತ್ಸಲ್ಯ. ಶುಭಸಂಖ್ಯೆ: 8
ಮೀನ: ಭೂಲಾಭ. ಆಥಿರ್ಕ ಪರಿಸ್ಥಿತಿಯಲ್ಲಿ ಚೇತರಿಕೆ. ಮಾನಸಿಕ ಅಶಾಂತಿ. ಅಕಾಲ ಭೋಜನ. ಸಾಮಾನ್ಯ ಸೌಖ್ಯಕ್ಕೆ ಧಕ್ಕೆ. ರೋಗಬಾಧೆ. ಶುಭಸಂಖ್ಯೆ: 6