

ಮೇಷ: ರಾಜಕೀಯ ವ್ಯಕ್ತಿಗಳಿಂದ ತೊಂದರೆ. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ. ಅಪಘಾತಗಳು. ಆರೋಗ್ಯದಲ್ಲಿ ವ್ಯತ್ಯಾಸ. ಆರ್ಥಿಕವಾಗಿ ನಷ್ಟ. ಶುಭಸಂಖ್ಯೆ: 9
ವೃಷಭ: ಅಹಂಭಾವ ಮತ್ತು ಕೋಪದಿಂದ ಸಮಸ್ಯೆ. ಧನ ನಷ್ಟ. ಸಾಲ ಮಾಡುವ ಸಂದರ್ಭ. ತಂದೆ ಮಕ್ಕಳಲ್ಲಿ ಮನಸ್ತಾಪ. ಸ್ಥಿರಾಸ್ತಿ ಸಮಸ್ಯೆ. ಶುಭಸಂಖ್ಯೆ: 3
ಮಿಥುನ: ಉದ್ಯೋಗ ಲಾಭ. ದೂರ ಪ್ರಯಾಣ. ಕಾರ್ಮಿಕರಿಂದ ತೊಂದರೆ. ಉದ್ಯೋಗ ಒತ್ತಡ. ಸಾಲ ಮಾಡುವ ಸನ್ನಿವೇಶ. ಶುಭಸಂಖ್ಯೆ: 6
ಕಟಕ: ಧನಾಗಮನ. ಉದ್ಯೋಗ ನಷ್ಟ. ಪ್ರೀತಿ&ಪ್ರೇಮದಲ್ಲಿ ವಿರೋಧ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಕುಟುಂಬಸ್ಥರಿಂದ ನೋವು. ಶುಭಸಂಖ್ಯೆ: 8
ಸಿಂಹ: ಅವಕಾಶ ವಂಚಿತರಾಗುವಿರಿ. ತಂದೆಯಿಂದ ನಷ್ಟ. ಉದ್ಯೋಗ ಚಿಂತೆ. ದೂರ ಪ್ರದೇಶಕ್ಕೆ ತೆರಳುವ ಆಸೆ. ಪ್ರಯಾಣದಲ್ಲಿ ಸಮಸ್ಯೆ. ಶುಭಸಂಖ್ಯೆ: 7
ಕನ್ಯಾ: ಮಿತ್ರರೊಂದಿಗೆ ಮನಸ್ತಾಪ. ಉದ್ಯೋಗ ಬದಲಾವಣೆಯಿಂದ ಸಮಸ್ಯೆ. ಅನಿರೀಕ್ಷಿತ ಪ್ರಯಾಣ. ಕೋರ್ಟ್ ಕೇಸ್ ಚಿಂತೆ. ಶುಭಸಂಖ್ಯೆ: 2
ತುಲಾ: ಆತ್ಮ ಸಂಕಟ. ಆರೋಗ್ಯದಲ್ಲಿ ಏರುಪೇರು. ಅಪವಾದ ಮತ್ತು ಅಪನಿಂದನೆ. ಪಾಲುದಾರಿಕೆಯಲ್ಲಿ ನಷ್ಟ. ಅನಿರೀತ ಧನಾಗಮನ. ಶುಭಸಂಖ್ಯೆ: 1
ವೃಶ್ಚಿಕ: ಮಾನಾಪಮಾನ. ಭಾವನಾತ್ಮಕ ಯೋಚನೆಯಿಂದ ನೋವು. ಮಕ್ಕಳಲ್ಲಿ ಆಲಸ್ಯ. ಭೂಮಿ ಮತ್ತು ವಾಹನದ ಮೇಲೆ ಸಾಲ. ಶುಭಸಂಖ್ಯೆ: 8
ಧನುಸ್ಸು: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಉದ್ಯೋಗ ಅನುಕೂಲ. ಬಾಂಧವರು ದೂರ. ದುಸ್ವಪ್ನಗಳು. ಒತ್ತಡಗಳಿಂದ ನಿದ್ರಾಭಂಗ. ಶುಭಸಂಖ್ಯೆ:9
ಮಕರ: ಪ್ರೀತಿ&ಪ್ರೇಮದಲ್ಲಿ ಸಂಶಯ. ಮಕ್ಕಳಲ್ಲಿ ಕಲಹ. ವಿದ್ಯಾಭ್ಯಾಸದಲ್ಲಿ ತೊಂದರೆ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ. ಶುಭಸಂಖ್ಯೆ: 6
ಕುಂಭ: ಭೂ ವ್ಯವಹಾರಗಳಿಂದ ತೊಂದರೆ. ಮಾತಿನಿಂದ ಸಮಸ್ಯೆ. ಕುಟುಂಬದಲ್ಲಿ ಅಂತಃಕಲಹಗಳು. ವಾಹನಗಳಿಂದ ಸಮಸ್ಯೆ. ಶುಭಸಂಖ್ಯೆ: 7
ಮೀನ: ಆರ್ಥಿಕ ಚೇತರಿಕೆ. ತಂದೆಯಿಂದ ಸಹಕಾರ. ನೆರೆಹೊರೆಯವರೊಂದಿಗೆ ಕಿರಿಕಿರಿ. ಬಂಧುಗಳ ನೆರವಿನಿಂದ ಆತ್ಮವಿಶ್ವಾಸ. ಶುಭಸಂಖ್ಯೆ: 8