

ಮೇಷ: ಪ್ರಭಾವಿ ವ್ಯಕ್ತಿಗಳ ಭೇಟಿಯಾಗುವುದು. ಉದ್ಯೋಗದ ನಿಮಿತ್ತ ನಡೆಸಿದ ಪ್ರಯತ್ನ ಫಲ ಕೊಡಲಿದೆ. ವಿಚ್ಛೇದಿತರಿಗೆ ಶುಭ ಸುದ್ದಿ. ಶುಭಸಂಖ್ಯೆ:9
ವೃಷಭ: ಆರೋಗ್ಯ ಸಮಸ್ಯೆ ನಿರೀಕ್ಷೆಗೂ ಮೀರಿ ಸುಧಾರಣೆ. ಸಂಗೀತ ವಾದಕರಿಗೆ ವಿಶೇಷ ವೇದಿಕೆ ಲಭ್ಯ. ವ್ಯಾಪಾರದಲ್ಲಿ ಅಧಿಕ ಲಾಭ.ಶುಭಸಂಖ್ಯೆ:2
ಮಿಥುನ: ರೆಸ್ಟೋರೆಂಟ್ ಮಾಲೀಕರಿಗೆ ಕೆಲಸಗಾರರಿಂದ ಲಾಭ. ಉಡುಪು ಮಾರಾಟದಲ್ಲಿ ಮಧ್ಯಮ ಲಾಭ. ಕ್ರಿಕೆಟಿಗರಿಗೆ ವಿದೇಶ ಪ್ರಯಾಣ. ಶುಭಸಂಖ್ಯೆ: 9
ಕಟಕ: ಪುಣ್ಯಕ್ಷೇತ್ರ ದರ್ಶನ. ಪಿತ್ರಾರ್ಜಿತ ಆಸ್ತಿ ವಿವಾದಕ್ಕೆ ತಾರ್ತಿಕ ಅಂತ್ಯ. ಸಾಂಪ್ರದಾಯಿಕ ಕ್ಷೇತ್ರದ ವೈದ್ಯರಿಗೆ ಬೇಡಿಕೆ ಬರುವುದು. ಶುಭಸಂಖ್ಯೆ:4
ಸಿಂಹ: ಗೃಹ ನಿರ್ವಣದಲ್ಲಿ ಅಡ್ಡಿ ನಿವಾರಣೆ. ಪತ್ರಕರ್ತರಿಗೆ ಉದ್ಯೋಗ ಬದಲಾವಣೆಗೆ ಮನಸ್ಸು. ಮಾನಸಿಕ ಒತ್ತಡ ಕಡಿಮೆಯಾಗಲಿದೆ. ಶುಭಸಂಖ್ಯೆ:2
ಕನ್ಯಾ: ಸಾರಿಗೆ ಕ್ಷೇತ್ರದ ಉದ್ಯೋಗಿಗಳಿಗೆ ಹಣ ಲಾಭ. ಖರೀದಿಯಲ್ಲಿ ಎಚ್ಚರದಿಂದ ವ್ಯವಹರಿಸಿ. ನೂತನ ವಾಹನ ಖರೀದಿಗೆ ನಿರ್ಧಾರ. ಶುಭಸಂಖ್ಯೆ:8
ತುಲಾ: ಅಡಕೆ -ಬಾಳೆ ಕೃಷಿಕರಿಗೆ ಹೆಚ್ಚಿನ ಲಾಭ. ಧಾರ್ವಿುಕ ಕ್ಷೇತ್ರದ ನೇತಾರರಿಗೆ ಒತ್ತಡ. ವಿದೇಶ ಪ್ರಯಾಣಕ್ಕೆ ಇದ್ದ ಅಡೆತಡೆ ನಿವಾರಣೆ. ಶುಭಸಂಖ್ಯೆ: 6
ವೃಶ್ಚಿಕ: ಗೃಹ ನಿರ್ಮಾಣ ಕಾಮಗಾರಿ ಆರಂಭಿಸಲು ಸಿದ್ಧತೆ. ಕೃಷಿ ಜಮೀನು ಖರೀದಿಗೆ ನಿರ್ಧಾರ. ಚಿನ್ನ ಬೆಳ್ಳಿ ಖರೀದಿಯಲ್ಲಿ ಲಾಭ. ಶುಭಸಂಖ್ಯೆ: 8
ಧನಸ್ಸು: ಸಂಗೀತ ಕಲಾವಿದರಿಗೆ ವಿದೇಶ ಪ್ರಯಾಣ ಸಾಧ್ಯತೆ. ಎಲೆಕ್ಟ್ರಾನಿಕ್ಸ್ ಉಪಕರಣ ಮಾರಾಟದಿಂದ ನಿರೀಕ್ಷೆಗೂ ಮೀರಿದ ಲಾಭ. ಶುಭಸಂಖ್ಯೆ:8
ಮಕರ: ಲೆಕ್ಕಪರಿಶೋಧಕರಿಗೆ ಹೆಚ್ಚಿದ ಆದಾಯ. ಕೃಷಿ ಉಪಕರಣ ಮಾರಾಟದಲ್ಲಿ ಲಾಭ. ನನೆಗುದಿಗೆ ಬಿದ್ದ ಕೆಲಸಕ್ಕೆ ಮರುಚಾಲನೆ. ಶುಭಸಂಖ್ಯೆ: 3
ಕುಂಭ: ಅನಗತ್ಯ ವಸ್ತು ಖರೀದಿಗೆ ಮನಸ್ಸು. ಸೌಂದರ್ಯ ವರ್ಧಕ ಅಂಗಡಿ ಸ್ಥಾಪನೆ. ವಿದ್ಯುತ್ ಉಪಕರಣ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:4
ಮೀನ: ಗಣ್ಯರ ಶಿಫಾರಸ್ಸಿನಿಂದ ಪದವಿ ಪ್ರಾಪ್ತಿ. ಮೊಬೈಲ್ ವ್ಯಾಪಾರದಲ್ಲಿ ಗಣನೀಯ ಲಾಭ. ದೀರ್ಘಕಾಲಿಕ ಆಸ್ತಿ ವಿವಾದ ಅಂತ್ಯ. ಶುಭಸಂಖ್ಯೆ:5