ನಿತ್ಯ ಭವಿಷ್ಯ | ರಾಶಿಯವರಿಗಿಂದು; ಹಿರಿಯರಿಂದ ಹಿತನುಡಿ

Nithya Bhavishya
Published on

ಮೇಷ: ವಿರೋಧಿಗಳ ನಿಗ್ರಹ, ತಾಯಿಯ ಆರೋಗ್ಯದಲ್ಲಿ ಚೇತರಿಕೆ, ಪರಿವಾರ ಸಹಿತ ಪುಣ್ಯಕ್ಷೇತ್ರ ದರ್ಶನ, ಸಾಲ ತೀರಿಸುವ ಚಿಂತೆ. ಶುಭಸಂಖ್ಯೆ 9

ವೃಷಭ: ಆಕಸ್ಮಿಕ ಧನಾಗಮನ, ಟ್ರಾವೆಲ್ಸ್ನವರಿಗೆ  ಅಧಿಕ ಲಾಭ, ಮಾನಸಿಕ ನೆಮ್ಮದಿ, ಹಿರಿಯರಿಂದ ಹಿತನುಡಿ. ಶುಭಸಂಖ್ಯೆ 8

ಮಿಥುನ:ಹೊಸ ವಾಹನ ಖರೀದಿ, ಭೋಗ ವಸ್ತುಗಳ ಪ್ರಾಪ್ತಿ, ಸ್ತ್ರೀಯರಿಗೆ ಶುಭ, ಶೀತ ಸಂಬಂಧಿತ ರೋಗ, ಸಾಲ ಮಾಡುವ ಸಾಧ್ಯತೆ. ಶುಭಸಂಖ್ಯೆ 1

ಕಟಕ: ಆತ್ಮೀಯರ ಜತೆ ಮಾತುಕತೆ, ಬ್ಯಾಂಕ್ ಉದ್ಯೋಗಿ ಗಳಿಗೆ ಶುಭ ದಿನ, ಉದರ ಸಂಬಂಧಿ ರೋಗ ನಿವಾರಣೆ. ಮಾತಿನ ಮೇಲೆ ಹಿಡಿತವಿರಲಿ. ಶುಭಸಂಖ್ಯೆ 4

ಸಿಂಹ: ದೃಷ್ಟಿ ದೋಷದಿಂದ ತೊಂದರೆ, ದೂರ ಪ್ರಯಾಣ, ಬಾಕಿ ವಸೂಲಿ, ಆರ್ಥಿಕ ಪರಿಸ್ಥಿತಿ ಸುಧಾರಣೆ. ಶುಭಸಂಖ್ಯೆ 6

ಕನ್ಯಾ: ಅಪರಿಚಿತರಿಂದ ಸಹಾಯ. ದಂಡ ಕಟ್ಟುವ ಸಾಧ್ಯತೆ, ಸರ್ಕಾರಿ ಅಧಿಕಾರಿಗಳಿಂದ ಲಾಭ, ವಾದ ವಿವಾದಗಳಿಂದ ದೂರವಿರಿ. ಶುಭಸಂಖ್ಯೆ 9

ತುಲಾ: ಇಷ್ಟ ವಸ್ತುಗಳ ಖರೀದಿ, ಭೂಲಾಭ, ವಿದ್ಯೆಯಲ್ಲಿ ಅಭಿವೃದ್ಧಿ, ವಿದೇಶ ಪ್ರಯಾಣ, ತಾಳ್ಮೆ ಅತ್ಯಗತ್ಯ, ಮಹಿಳೆಯರಿಗೆ ಅನುಕೂಲಕರ ದಿನ. ಶುಭಸಂಖ್ಯೆ 2

ವೃಶ್ಚಿಕ: ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ, ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಹಿರಿಯರ ಸಲಹೆ, ಕುಲದೇವರ ದರ್ಶನ. ಶುಭಸಂಖ್ಯೆ 7

ಧನಸ್ಸು: ಮಿತ್ರರ ಭೇಟಿ, ತೀರ್ಥ ಕ್ಷೇತ್ರ ದರ್ಶನ, ಪ್ರಭಾವಿ ವ್ಯಕ್ತಿಗಳ ಭೇಟಿ, ಕೆಲಸದಲ್ಲಿ ಜಯ, ದುಷ್ಟರಿಂದ ದೂರವಿರಿ. ಶುಭಸಂಖ್ಯೆ 5

ಮಕರ: ಶುಭ ಸುದ್ದಿ ಕೇಳುವಿರಿ, ಮಾನಸಿಕ ನೆಮ್ಮದಿ, ಸಕಾಲದಲ್ಲಿ ಕೆಲಸ ಆಗುವುದಿಲ್ಲ, ಜೇನು ಕೃಷಿಯಲ್ಲಿ ಲಾಭ, ಆಲಸ್ಯ ಮನೋಭಾವ. ಶುಭಸಂಖ್ಯೆ 7

ಕುಂಭ: ಮಹಿಳೆಯರಿಗೆ ವಿಶೇಷ ಲಾಭ, ಮಾತಿನಲ್ಲಿ ಹಿಡಿತವಿರಲಿ, ಅಪರಿಚಿತರಿಂದ ಸಹಕಾರ, ಹೊಸ ಉದ್ಯೋಗದ ಪ್ರಗತಿ, ಶ್ರಮಕ್ಕೆ ತಕ್ಕ ಪ್ರತಿಫಲ. ಶುಭಸಂಖ್ಯೆ 6

ಮೀನ: ಸಂಕಷ್ಟಗಳು ಇಂದು ಪರಿಹಾರವಾಗುತ್ತವೆ, ತಾಳ್ಮೆ ಕಳೆದುಕೊಳ್ಳಬೇಡಿ, ಸ್ತ್ರೀಯರಿಗೆ ನೆಮ್ಮದಿ, ಕಚೇರಿಯಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುವಿರಿ. ಶುಭಸಂಖ್ಯೆ 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net