PHOTOS| ವರ್ಷದ ಮೊದಲ ದಿನ ಭಕ್ತಿಭಾವ

Dharmashtala 2 jan 20
Published on

ಹೊಸ ವರ್ಷ ಎಂದಾಕ್ಷಣ ಹೊಸ ಕನಸು, ಭರವಸೆಗಳು ಕೊನರುತ್ತವೆ. ಆದರೆ, ವರ್ಷದುದ್ದಕ್ಕೂ ಅವನ್ನು ಪೋಷಿಸುವುದೇ ಬಹುದೊಡ್ಡ ಸವಾಲು. ಇದು ಸೇರಿ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲಲು ಮನುಷ್ಯ ಪ್ರಯತ್ನದ ಜತೆಗೆ ದೈವಬಲವೂ ಅಗತ್ಯ. 2020ರ ಮೊದಲ ದಿನವಾದ ಬುಧವಾರ ‘ದೈವಬಲ’ ಪ್ರಾಪ್ತಿಗೆ ಹಲವು ಜಿಲ್ಲೆಗಳಲ್ಲಿ ಹಾಗೂ ಬೆಂಗಳೂರಿನ ಪ್ರಮುಖ ಬಡಾವಣೆಗಳಲ್ಲಿನ ದೇಗುಲಗಳಿಗೆ ಜನ ದಾಂಗುಡಿ ಇಟ್ಟರು. ದೇವಸ್ಥಾನಗಳ ಹೊರಭಾಗ ಹಾಗೂ ಒಳಭಾಗದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಸಾಲುಗಟ್ಟಿ ದೇವರ ದರ್ಶನ ಪಡೆದ ಜನ ಇಷ್ಟಾರ್ಥಗಳನ್ನು ನಿವೇದಿಸಿಕೊಂಡು, ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.

New Year 2 jan 20.jpg 2
New Year 2 jan 20.jpg 3
New Year 2 jan 20.jpg 4
New Year 2 jan20 4

ಹೊಸ ವರ್ಷ ಎಂದಾಕ್ಷಣ ಹೊಸ ಕನಸು, ಭರವಸೆಗಳು ಕೊನರುತ್ತವೆ. ಆದರೆ, ವರ್ಷದುದ್ದಕ್ಕೂ ಅವನ್ನು ಪೋಷಿಸುವುದೇ ಬಹುದೊಡ್ಡ ಸವಾಲು. ಇದು ಸೇರಿ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲಲು ಮನುಷ್ಯ ಪ್ರಯತ್ನದ ಜತೆಗೆ ದೈವಬಲವೂ ಅಗತ್ಯ. 2020ರ ಮೊದಲ ದಿನವಾದ ಬುಧವಾರ ‘ದೈವಬಲ’ ಪ್ರಾಪ್ತಿಗೆ ಹಲವು ಜಿಲ್ಲೆಗಳಲ್ಲಿ ಹಾಗೂ ಬೆಂಗಳೂರಿನ ಪ್ರಮುಖ ಬಡಾವಣೆಗಳಲ್ಲಿನ ದೇಗುಲಗಳಿಗೆ ಜನ ದಾಂಗುಡಿ ಇಟ್ಟರು. ದೇವಸ್ಥಾನಗಳ ಹೊರಭಾಗ ಹಾಗೂ ಒಳಭಾಗದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಸಾಲುಗಟ್ಟಿ ದೇವರ ದರ್ಶನ ಪಡೆದ ಜನ ಇಷ್ಟಾರ್ಥಗಳನ್ನು ನಿವೇದಿಸಿಕೊಂಡು, ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net