ಇನ್‌ಸ್ಪೈರ್ ನೀಟ್ ಅಕಾಡೆಮಿಗೆ ದಾಖಲೆಯ ಫಲಿತಾಂಶ

Published on

ಬೆಂಗಳೂರು:
ಇನ್‌ಸ್ಪೈರ್ ನೀಟ್ ಅಕಾಡೆಮಿ ಪ್ರಥಮ ವರ್ಷದಲ್ಲೇ ದಾಖಲೆಯ ಫಲಿತಾಂಶ ಮಂಗಳೂರಿನಲ್ಲಿರುವ ಇನ್‌ಸ್ಪೈರ್ ನೀಟ್ ಅಕಾಡೆಮಿ ತನ್ನ ಮೊದಲ ಪ್ರಯತ್ನದಲ್ಲೆ ಲಭ್ಯವಾಗಿದೆ. 17 ವಿದ್ಯಾರ್ಥಿಗಳಲ್ಲಿ 650ಕ್ಕೂ ಹೆಚ್ಚು ಅಂಕಗಳನ್ನು 4ವಿದ್ಯಾರ್ಥಿಗಳು, 600ಕ್ಕೂ ಹೆಚ್ಚು ಅಂಕಗಳನ್ನು 9 ವಿದ್ಯಾರ್ಥಿಗಳು ಗಳಿಸಿದ್ದು 16 ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟ್ ಖಚಿತವಾಗಿದೆ.
ಸಂಸ್ಥೆ ಅನುಭವಿ ತರಬೇತುದಾರರನ್ನು ಹೊಂದಿದ್ದು, ಕೈಗೆಟಕುವ ದರದಲ್ಲಿ ಶುಲ್ಕ ಹೊಂದಿದೆ. ವಿದ್ಯಾರ್ಥಿಗಳಿಗೆ ಪ್ರತಿದಿನ ಮತ್ತು ವಾರಕೊಮ್ಮೆ ಮಾಕ್ ಟೆಸ್ಟ್ ನಡೆಸಲಾಗುವುದು. ಹಾಸ್ಟೆಲ್ ಸೌಲಭ್ಯ, ವೈಯಕ್ತಿಕ ನಿಗಾ, ಖಾತರಿ ಫಲಿತಾಂಶ ಗುರಿ ಹೊಂದಲಾಗಿದೆ.
300ಕ್ಕೂ ಹೆಚ್ಚಿನ ಅಣಕು ಪರೀಕ್ಷೆಗಳು ಮತ್ತು ಸಾವಿರಕ್ಕೂ ಹೆಚ್ಚು ಗಂಟೆಗಳ ತರಗತಿಗಳನ್ನು ನಡೆಸಲಾಗುವುದು. ಕೋರ್ಸ್ ಸಾಮಾಗ್ರಿಗಳನ್ನು ಸಂಸ್ಥೆಯಿಂದಲೇ ಒದಗಿಸಲಾಗುವುದು. ಭಾರತ ಮತ್ತು ವಿದೇಶಗಳಿಂದ ಸಂದರ್ಶಕ ಅಧ್ಯಾಪಕರು ತರಬೇತಿ ನೀಡಲಿದ್ದಾರೆ. ಇನ್‌ಸ್ಪೈರ್
ನೀಟ್ ಅಕಾಡೆಮಿ ಸ್ಥಾಪಕರಾದ ಅನೀಶ್ ಥಾಮಸ್ ರವರು ಜೀವಶಾಸ್ತ್ರ ಮತ್ತು ನೀಟ್ ತಜ್ಞರು. ಇವರು ಕರ್ನಾಟಕ ಮತ್ತು ಹೊಸದಿಲ್ಲಿಯ ಪ್ರತಿಷ್ಠಿತ ಕಾಲೇಜುಗಳಲ್ಲಿ 16 ವರ್ಷಗಳ ಕಾಲ ಬೋಧನಾ ಅನುಭವವಿರುವ, 5 ವರ್ಷಕ್ಕೂ ಹೆಚ್ಚು ಕಾಲ ಪ್ರಾಂಶುಪಾಲರಾಗಿ ಸಮರ್ಥವಾಗಿ ಸಂಸ್ಥೆಯನ್ನು ಮುನ್ನಡೆಸಿದ ಅನುಭವವುಳ್ಳವರು. ಇವರ ಮಾರ್ಗದರ್ಶನದಲ್ಲಿ 1,500ಕ್ಕೂ ಹೆಚ್ಚು
ವಿದ್ಯಾರ್ಥಿಗಳು ವೈದ್ಯರಾಗಿ ಹೊರಹೊಮ್ಮಿದ್ದಾರೆ. ಇಲ್ಲಿ ನೀಟ್ ದೀರ್ಘಾವಧಿಯ ಕೋರ್ಸ್
ತರಬೇತಿ ತರಗತಿಗಳು ಜೂನ್.21 ರಂದು ಪ್ರಾರಂಭವಾಗಲಿದೆ. ಪ್ರವೇಶಾತಿ
ಮತ್ತು ಮಾಹಿತಿಗೆ ತಿತಿತಿ.ಟಿಠಿಡಿಟಿಣಚಿಛಿಚಿಜಥಿ.ಛಿ ಅಥವಾ ಮೊ: 8088853872 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net