ನವರಾತ್ರಿ ನವೋಲ್ಲಾಸ: ಕಂಗೊಳಿಸುತ್ತಿದೆ 'ಕೇಸರಿ'

Safrron
Published on

ದುಷ್ಟ ಸಂಹಾರ ಶಿಷ್ಟರ ರಕ್ಷಣೆಯ ನವರಾತ್ರಿ ಆರಂಭವಾಗಿದೆ. ನಾಡಹಬ್ಬ ದಸರಾ ಸಂದರ್ಭದಲ್ಲಿ ಮಹಿಳೆಯರ ಸಂಭ್ರಮವನ್ನು ಹೆಚ್ಚಿಸಲು ಈ ವರ್ಷವೂ ನವೋಲ್ಲಾಸ ಚಿತ್ರ ಸಂಪುಟ ಪ್ರಕಟಿಸಲಾಗುತ್ತಿದೆ. ದಸರಾ ಎರಡನೇ ದಿನದ ಬಣ್ಣ ಕೇಸರಿ. ಈ ಬಣ್ಣದ ಸೀರೆಯುಟ್ಟು ಸಂಭ್ರಮಿಸಿದ ಮಹಿಳೆಯರ ಫೋಟೋಗಳು ಇಲ್ಲಿವೆ. ಸೋಮವಾರದ ಬಣ್ಣ ಬಿಳಿ. ಇಂದು ಸಂಜೆ 4 ಗಂಟೆ ಒಳಗಾಗಿ ಬಿಳಿ ಬಣ್ಣದ ಸೀರೆಯುಟ್ಟು ನಿಮ್ಮ ಫೋಟೋ ಕಳುಹಿಸಿ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net