ನವರಾತ್ರಿಯ ನವೋಲ್ಲಾಸ: ಹಸಿರು ದಿರಿಸಿನಲಿ ಲಲನೆಯರ ಸಂಭ್ರಮ; ನಿಮಗೂ ಇದೆ ಅವಕಾಶ..

Navaratri
Published on

ಬೆಂಗಳೂರು: ನವ ಉಲ್ಲಾಸದ ನವರಾತ್ರಿ ನಿನ್ನೆಯೇ ಆರಂಭಗೊಂಡಿದೆ. ದೇವಿಯ ಆರಾಧನೆಯ ಇದು ಒಂದು ರೀತಿಯಲ್ಲಿ ಮಹಿಳಾಪ್ರಧಾನ ಹಬ್ಬ. ನವದುರ್ಗೆಯರ ಉಪಾಸನೆಯ ಈ ದಸರೆಯ ಸಂಭ್ರಮ ಸ್ತ್ರೀಯರಲ್ಲಿ ತುಸು ಹೆಚ್ಚೇ ಎಂದರೂ ಅತಿಶಯೋಕ್ತಿಯೇನಲ್ಲ. ಮಹಿಳೆಯರ ಈ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ವಿಜಯವಾಣಿ ವೇದಿಕೆ ಒದಗಿಸುತ್ತಿದೆ.

ನವರಾತ್ರಿ ಮುಗಿಯುವರೆಗೂ ಪ್ರತಿದಿನ ಒಂದೊಂದು ಬಣ್ಣದ ಸೀರೆಯನ್ನು ಉಟ್ಟುಕೊಂಡು ನೀರೆಯರು ಅದರ ಚಿತ್ರವೊಂದನ್ನು ವಿಜಯವಾಣಿಗೆ ಕಳುಹಿಸಿದರೆ, ಪತ್ರಿಕೆ ಅದನ್ನು ಪ್ರಕಟಿಸಲಿದೆ. “ದಿನಕ್ಕೊಂದು ವರ್ಣ, ಭಕ್ತಿಭಾವದ ಅನಾವರಣ” ಎಂಬ ಪರಿಕಲ್ಪನೆಯೊಂದಿಗೆ ಅ.7 ರಿಂದ ಅ. 15ರವರೆಗೆ ಒಂಬತ್ತು ದಿನವೂ ವಿಶೇಷ ಸಂಪುಟ ಪ್ರಕಟವಾಗಲಿದೆ. ಇಂದು ಹಸಿರು ಬಣ್ಣದ ಉಡುಪು ಉಟ್ಟವರ ಫೋಟೋ ಪ್ರಕಟಿಸಲಾಗಿದೆ. ನಾಳೆ ಬೂದು ಬಣ್ಣದ ಸೀರೆ ತೊಟ್ಟು ಫೋಟೋ ಕಳುಹಿಸಿ.

ಯಾವ ದಿನ ಯಾವ ಬಣ್ಣದ ಸೀರೆ?

  • ಅ. 9- ಬೂದು
  • ಅ. 10- ಕೇಸರಿ
  • ಅ. 11- ಬಿಳಿ
  • ಅ. 12- ಕೆಂಪು
  • ಅ.13- ಕಡು ನೀಲಿ
  • ಅ. 14- ಗುಲಾಬಿ
  • ಅ. 15- ನೇರಳೆ

ಈ ಮೇಲೆ ತಿಳಿಸಿರುವಂತೆ ಆಯಾ ದಿನ ಆಯಾ ಬಣ್ಣದ ಸೀರೆ ಉಟ್ಟು ಫೋಟೋ ತೆಗೆದು ಹೆಸರು ಮತ್ತು ಊರಿನ ಹೆಸರಿನೊಂದಿಗೆ ವಾಟ್ಸ್​ಆ್ಯಪ್​ ನಂಬರ್​ 8884432666 ಅಥವಾ navollasa2021@gmail.com ವಿಳಾಸಕ್ಕೆ ಕಳುಹಿಸಿದರೆ ನಿಮ್ಮ ಫೋಟೋ ನವೊಲ್ಲಾಸ ಸಂಪುಟದಲ್ಲಿ ಪ್ರಕಟವಾಗಲಿದೆ. ಆಯಾ ದಿನ ಸಂಜೆ 5 ಗಂಟೆಯ ಒಳಗೆ ಫೋಟೋ ಕಳುಹಿಸಬೇಕು.

DIVYA
ದಿವ್ಯಾ
divyashree from yelahanka
ದಿವ್ಯಶ್ರೀ, ಯಲಹಂಕ, ಬೆಂಗಳೂರು.
Gaanavi G J with mother and brother in green color, MS Ramaiah Layout
ತಾಯಿ-ಸಹೋದರನ ಜೊತೆ ಗಾನವಿ, ಎಂ.ಎಸ್​.ರಾಮಯ್ಯ ಬಡಾವಣೆ, ಬೆಂಗಳೂರು.
Gokuladevi, Nandini Layout
ಗೋಕುಲಾದೇವಿ, ನಂದಿನಿ ಬಡಾವಣೆ, ಬೆಂಗಳೂರು.
Karnataka Bank Nagarabavi Branch
ಕರ್ನಾಟಕ ಬ್ಯಾಂಕ್ ನಾಗರಬಾವಿ ಶಾಖೆಯ ಸಹೋದ್ಯೋಗಿಗಳು.
Kavana and umadevi
ಕವನ ಮತ್ತು ಉಮಾದೇವಿ
kavyashree yelahanka
ಕಾವ್ಯಶ್ರೀ, ಯಲಹಂಕ, ಬೆಂಗಳೂರು.
Madhu Manjunath Bagodi-BEL Bangalore
ಮಧು ಮಂಜುನಾಥ, ಬಿಇಎಲ್​, ಬೆಂಗಳೂರು.
Mala, Theja and Indira. Vidyaranyapura
ಮಾಲಾ, ತೇಜಾ, ಇಂದಿರಾ, ವಿದ್ಯಾರಣ್ಯಪುರ, ಬೆಂಗಳೂರು.

ಬೆಂಗಳೂರು: ನವ ಉಲ್ಲಾಸದ ನವರಾತ್ರಿ ನಿನ್ನೆಯೇ ಆರಂಭಗೊಂಡಿದೆ. ದೇವಿಯ ಆರಾಧನೆಯ ಇದು ಒಂದು ರೀತಿಯಲ್ಲಿ ಮಹಿಳಾಪ್ರಧಾನ ಹಬ್ಬ. ನವದುರ್ಗೆಯರ ಉಪಾಸನೆಯ ಈ ದಸರೆಯ ಸಂಭ್ರಮ ಸ್ತ್ರೀಯರಲ್ಲಿ ತುಸು ಹೆಚ್ಚೇ ಎಂದರೂ ಅತಿಶಯೋಕ್ತಿಯೇನಲ್ಲ. ಮಹಿಳೆಯರ ಈ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ವಿಜಯವಾಣಿ ವೇದಿಕೆ ಒದಗಿಸುತ್ತಿದೆ.

ನವರಾತ್ರಿ ಮುಗಿಯುವರೆಗೂ ಪ್ರತಿದಿನ ಒಂದೊಂದು ಬಣ್ಣದ ಸೀರೆಯನ್ನು ಉಟ್ಟುಕೊಂಡು ನೀರೆಯರು ಅದರ ಚಿತ್ರವೊಂದನ್ನು ವಿಜಯವಾಣಿಗೆ ಕಳುಹಿಸಿದರೆ, ಪತ್ರಿಕೆ ಅದನ್ನು ಪ್ರಕಟಿಸಲಿದೆ. “ದಿನಕ್ಕೊಂದು ವರ್ಣ, ಭಕ್ತಿಭಾವದ ಅನಾವರಣ” ಎಂಬ ಪರಿಕಲ್ಪನೆಯೊಂದಿಗೆ ಅ.7 ರಿಂದ ಅ. 15ರವರೆಗೆ ಒಂಬತ್ತು ದಿನವೂ ವಿಶೇಷ ಸಂಪುಟ ಪ್ರಕಟವಾಗಲಿದೆ. ಇಂದು ಹಸಿರು ಬಣ್ಣದ ಉಡುಪು ಉಟ್ಟವರ ಫೋಟೋ ಪ್ರಕಟಿಸಲಾಗಿದೆ. ನಾಳೆ ಬೂದು ಬಣ್ಣದ ಸೀರೆ ತೊಟ್ಟು ಫೋಟೋ ಕಳುಹಿಸಿ.

ಯಾವ ದಿನ ಯಾವ ಬಣ್ಣದ ಸೀರೆ?

  • ಅ. 9- ಬೂದು
  • ಅ. 10- ಕೇಸರಿ
  • ಅ. 11- ಬಿಳಿ
  • ಅ. 12- ಕೆಂಪು
  • ಅ.13- ಕಡು ನೀಲಿ
  • ಅ. 14- ಗುಲಾಬಿ
  • ಅ. 15- ನೇರಳೆ

ಈ ಮೇಲೆ ತಿಳಿಸಿರುವಂತೆ ಆಯಾ ದಿನ ಆಯಾ ಬಣ್ಣದ ಸೀರೆ ಉಟ್ಟು ಫೋಟೋ ತೆಗೆದು ಹೆಸರು ಮತ್ತು ಊರಿನ ಹೆಸರಿನೊಂದಿಗೆ ವಾಟ್ಸ್​ಆ್ಯಪ್​ ನಂಬರ್​ 8884432666 ಅಥವಾ navollasa2021@gmail.com ವಿಳಾಸಕ್ಕೆ ಕಳುಹಿಸಿದರೆ ನಿಮ್ಮ ಫೋಟೋ ನವೊಲ್ಲಾಸ ಸಂಪುಟದಲ್ಲಿ ಪ್ರಕಟವಾಗಲಿದೆ. ಆಯಾ ದಿನ ಸಂಜೆ 5 ಗಂಟೆಯ ಒಳಗೆ ಫೋಟೋ ಕಳುಹಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net