ನವರಾತ್ರಿಯ ನವೋಲ್ಲಾಸ: ಕಡುನೀಲಿಯಲಿ ನೀರೆಯರು.. ರಂಗುರಂಗಿನ ನವರಾತ್ರಿ ಸಂಭ್ರಮ..

Navaratri
Published on

ಬೆಂಗಳೂರು: ನವ ಉಲ್ಲಾಸದ ನವರಾತ್ರಿ ಅದಾಗಲೇ ಆರಂಭಗೊಂಡಿದೆ. ದೇವಿಯ ಆರಾಧನೆಯ ಇದು ಒಂದು ರೀತಿಯಲ್ಲಿ ಮಹಿಳಾಪ್ರಧಾನ ಹಬ್ಬ. ನವದುರ್ಗೆಯರ ಉಪಾಸನೆಯ ಈ ದಸರೆಯ ಸಂಭ್ರಮ ಸ್ತ್ರೀಯರಲ್ಲಿ ತುಸು ಹೆಚ್ಚೇ ಎಂದರೂ ಅತಿಶಯೋಕ್ತಿಯೇನಲ್ಲ. ಮಹಿಳೆಯರ ಈ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ವಿಜಯವಾಣಿ ವೇದಿಕೆ ಒದಗಿಸುತ್ತಿದೆ.

ನವರಾತ್ರಿ ಮುಗಿಯುವರೆಗೂ ಪ್ರತಿದಿನ ಒಂದೊಂದು ಬಣ್ಣದ ಸೀರೆಯನ್ನು ಉಟ್ಟುಕೊಂಡು ನೀರೆಯರು ಅದರ ಚಿತ್ರವೊಂದನ್ನು ವಿಜಯವಾಣಿಗೆ ಕಳುಹಿಸಿದರೆ, ಪತ್ರಿಕೆ ಅದನ್ನು ಪ್ರಕಟಿಸಲಿದೆ. “ದಿನಕ್ಕೊಂದು ವರ್ಣ, ಭಕ್ತಿಭಾವದ ಅನಾವರಣ” ಎಂಬ ಪರಿಕಲ್ಪನೆಯೊಂದಿಗೆ ಅ. 15ರವರೆಗೆ ಒಂಬತ್ತು ದಿನವೂ ವಿಶೇಷ ಸಂಪುಟ ಪ್ರಕಟವಾಗಲಿದೆ. ಇಂದು ಕಡುನೀಲಿ ಬಣ್ಣದ ಉಡುಪು ಉಟ್ಟವರ ಫೋಟೋ ಪ್ರಕಟಿಸಲಾಗಿದೆ. ನಾಳೆ ಗುಲಾಬಿ ಬಣ್ಣದ ಸೀರೆ ತೊಟ್ಟು ಫೋಟೋ ಕಳುಹಿಸಿ.

ಯಾವ ದಿನ ಯಾವ ಬಣ್ಣದ ಸೀರೆ?

  • ಅ. 14- ಗುಲಾಬಿ
  • ಅ. 15- ನೇರಳೆ

ಈ ಮೇಲೆ ತಿಳಿಸಿರುವಂತೆ ಆಯಾ ದಿನ ಆಯಾ ಬಣ್ಣದ ಸೀರೆ ಉಟ್ಟು ಫೋಟೋ ತೆಗೆದು ಹೆಸರು ಮತ್ತು ಊರಿನ ಹೆಸರಿನೊಂದಿಗೆ ವಾಟ್ಸ್​ಆ್ಯಪ್​ ನಂಬರ್​ 8884432666 ಅಥವಾ navollasa2021@gmail.com ವಿಳಾಸಕ್ಕೆ ಕಳುಹಿಸಿದರೆ ನಿಮ್ಮ ಫೋಟೋ ನವೋಲ್ಲಾಸ ಸಂಪುಟದಲ್ಲಿ ಪ್ರಕಟವಾಗಲಿದೆ. ಆಯಾ ದಿನ ಸಂಜೆ 5 ಗಂಟೆಯ ಒಳಗೆ ಫೋಟೋ ಕಳುಹಿಸಬೇಕು.

Rajeshwariguru, Indiranagara,
ರಾಜೇಶ್ವರಿಗುರು, ಇಂದಿರಾನಗರ, ಬೆಂಗಳೂರು.
Rajani and friends
ರಜನಿ ಮತ್ತು ಗೆಳತಿಯರು
Pranavi
ಪ್ರಣವಿ
Prabhavathi HR Yelachenahalli Bangalore
ಎಚ್​.ಆರ್​.ಪ್ರಭಾವತಿ, ಯಲಚೇನಹಳ್ಳಿ, ಬೆಂಗಳೂರು.
Pankaja ravi
ಪಂಕಜಾ ರವಿ
Nagrathna and family Abbigere
ನಾಗರತ್ನಾ ಮತ್ತು ಕುಟುಂಬ, ಅಬ್ಬಿಗೇರಿ, ಬೆಂಗಳೂರು.
Monashree S. Kengeri
ಎಸ್​.ಮೋನಾಶ್ರೀ, ಕೆಂಗೇರಿ, ಬೆಂಗಳೂರು.
Mala,sahana
ಮಾಲಾ, ಸಹನಾ.
Madhulika, Thanushree
ಮಧುಲಿಕಾ, ತನುಶ್ರೀ.
Madhu murali
ಮಧು ಮುರಳಿ

ಬೆಂಗಳೂರು: ನವ ಉಲ್ಲಾಸದ ನವರಾತ್ರಿ ಅದಾಗಲೇ ಆರಂಭಗೊಂಡಿದೆ. ದೇವಿಯ ಆರಾಧನೆಯ ಇದು ಒಂದು ರೀತಿಯಲ್ಲಿ ಮಹಿಳಾಪ್ರಧಾನ ಹಬ್ಬ. ನವದುರ್ಗೆಯರ ಉಪಾಸನೆಯ ಈ ದಸರೆಯ ಸಂಭ್ರಮ ಸ್ತ್ರೀಯರಲ್ಲಿ ತುಸು ಹೆಚ್ಚೇ ಎಂದರೂ ಅತಿಶಯೋಕ್ತಿಯೇನಲ್ಲ. ಮಹಿಳೆಯರ ಈ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ವಿಜಯವಾಣಿ ವೇದಿಕೆ ಒದಗಿಸುತ್ತಿದೆ.

ನವರಾತ್ರಿ ಮುಗಿಯುವರೆಗೂ ಪ್ರತಿದಿನ ಒಂದೊಂದು ಬಣ್ಣದ ಸೀರೆಯನ್ನು ಉಟ್ಟುಕೊಂಡು ನೀರೆಯರು ಅದರ ಚಿತ್ರವೊಂದನ್ನು ವಿಜಯವಾಣಿಗೆ ಕಳುಹಿಸಿದರೆ, ಪತ್ರಿಕೆ ಅದನ್ನು ಪ್ರಕಟಿಸಲಿದೆ. “ದಿನಕ್ಕೊಂದು ವರ್ಣ, ಭಕ್ತಿಭಾವದ ಅನಾವರಣ” ಎಂಬ ಪರಿಕಲ್ಪನೆಯೊಂದಿಗೆ ಅ. 15ರವರೆಗೆ ಒಂಬತ್ತು ದಿನವೂ ವಿಶೇಷ ಸಂಪುಟ ಪ್ರಕಟವಾಗಲಿದೆ. ಇಂದು ಕಡುನೀಲಿ ಬಣ್ಣದ ಉಡುಪು ಉಟ್ಟವರ ಫೋಟೋ ಪ್ರಕಟಿಸಲಾಗಿದೆ. ನಾಳೆ ಗುಲಾಬಿ ಬಣ್ಣದ ಸೀರೆ ತೊಟ್ಟು ಫೋಟೋ ಕಳುಹಿಸಿ.

ಯಾವ ದಿನ ಯಾವ ಬಣ್ಣದ ಸೀರೆ?

  • ಅ. 14- ಗುಲಾಬಿ
  • ಅ. 15- ನೇರಳೆ

ಈ ಮೇಲೆ ತಿಳಿಸಿರುವಂತೆ ಆಯಾ ದಿನ ಆಯಾ ಬಣ್ಣದ ಸೀರೆ ಉಟ್ಟು ಫೋಟೋ ತೆಗೆದು ಹೆಸರು ಮತ್ತು ಊರಿನ ಹೆಸರಿನೊಂದಿಗೆ ವಾಟ್ಸ್​ಆ್ಯಪ್​ ನಂಬರ್​ 8884432666 ಅಥವಾ navollasa2021@gmail.com ವಿಳಾಸಕ್ಕೆ ಕಳುಹಿಸಿದರೆ ನಿಮ್ಮ ಫೋಟೋ ನವೋಲ್ಲಾಸ ಸಂಪುಟದಲ್ಲಿ ಪ್ರಕಟವಾಗಲಿದೆ. ಆಯಾ ದಿನ ಸಂಜೆ 5 ಗಂಟೆಯ ಒಳಗೆ ಫೋಟೋ ಕಳುಹಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net