ಹೌದು, ಇಂದಿನ ಡಿಜಿಟಲ್ ಯುಗದಲ್ಲಿ, ಅನೇಕ ಮಂದಿ ಸಾಮಾಜಿಕ ಜಾಲತಾಣವನ್ನು ಸ್ನೇಹಿತರೊಂದಿಗೆ ಚಾಟ್ ಮಾಡಲು ಮತ್ತು ಫೋಟೋಗಳನ್ನು ಹಂಚಿಕೊಳ್ಳಲು ಮಾತ್ರ ಬಳಸುತ್ತಿಲ್ಲ, ಅನೇಕ ಜನರು ಅದರಿಂದ ಸಾಕಷ್ಟು ಹಣವನ್ನು ಸಹ ಗಳಿಸುತ್ತಿದ್ದಾರೆ. ಜನರು ಸಾಮಾನ್ಯವಾಗಿ ಹಣ ಸಂಪಾದಿಸಲು ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಅಥವಾ ಫೇಸ್‌ಬುಕ್ ಅನ್ನು ಬಳಸುತ್ತಾರೆ ಆದರೆ, ನೀವು ವಾಟ್ಸ್ಆ್ಯಪ್ ಮೂಲಕವೂ ಹಣ ಗಳಿಸಬಹುದು. ಇದು ಹೆಚ್ಚಿನ ಜನರಿಗೆ ತಿಳಿದಿಲ್ಲ.