ಮೌಲಾನಾ ಜರ್ಜೀಸ್ ಅನ್ಸಾರಿ ಮೇಲೆ ಸಾಕಷ್ಟು ದೂರನ್ನು ನೀಡಿರುವ ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ವಕ್ತಾರ, ಶಿಶಿರ್ ಚತುರ್ವೇದಿ, ಈ ಮೌಲಾನಾ ಜರ್ಜೀಸ್ ಅನ್ಸಾರಿ ಮೇಲೆ ನಮ್ಮ ಸಂಘಟನೆ ದೂರನ್ನು ನೀಡಿದೆ. ಈ ಮೌಲಾನಾ ಮೇಲೆ ಎಫ್ಐಆರ್ ದಾಖಲಾಗಬೇಕು, ಹಾಗೆಯೇ ಇವನ ಮೇಲೆ ಕಠಿಣ ಕ್ರಮ ಜಾರಿಯಾಗಬೇಕೆಂದು ನಾನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಲ್ಲಿ ಮನವಿ ಮಾಡುತ್ತೆನೆಂದು ಹೇಳಿದ್ದಾರೆ.