"ಗಾಡಿ ಮೇ ಸೆಕ್ಸ್ ಕರೋ ದೆಹಲಿ ಕಿ ಥಂಡ್ ಮೇ..." (ದೆಹಲಿಯ ಚಳಿಯಲ್ಲಿ ಕಾರಿನೊಳಗೆ ಸೆಕ್ಸ್ ಮಾಡಿ) ಎಂದು ಅವರು ಪ್ರೇಕ್ಷಕರನ್ನು ಉದ್ದೇಶಿಸಿ ಹೇಳಿದ್ದಾರೆ. ಈ ವಿಡಿಯೋ ಕ್ಲಿಪ್ ಈಗ ಇಂಟರ್ನೆಟ್ನಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಇವರ ವರ್ತನೆಯನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ.ಹನಿ ಸಿಂಗ್ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.