

ಪ್ರಮುಖ ಮುಖ್ಯಾಂಶಗಳು
ಹೌದು, ಕೆಲ ದಿನಗಳ ಹಿಂದೆ ಬಿಡುಗಡೆಯಾದ ಈ ಪಟ್ಟಿಯಲ್ಲಿ ಮುಂಬೈ, ದೆಹಲಿ ಹಾಗೂ ಜೈಪುರ್ ತಮ್ಮ ಹೆಸರನ್ನು ದಾಖಲಿಸಿದ್ದು, ಈಗ ಭಾರತದ ಬೀದಿ ಬದಿ ಆಹಾರಗಳಿಗೆ ಜಾಗತಿಕ ಮನ್ನಣೆ ದೊರೆತಿದೆ ಎಂದತೆ ಸುಳ್ಳಲ್ಲ.
ಹಾಗೂ ತನ್ನ ಪಾರಂಪರಿಕ ಮಸಾಲೆ ಹಾಗೂ ಸಂಪ್ರದಾಯಬದ್ಧವಾದ ಕಚೋರಿ, ಮಿರ್ಚಿ ವಡಾ ಹಾಗೂ ಸಿಹಿ ಖದ್ಯಗಳ ಮೂಲಕ ರಾಜಸ್ಥಾನದ ಜೈಪುರ್ 15 ನೇ ಸ್ಥಾನವನ್ನು ಅಲಂಕರಿಸಿದೆ.
ಚೋಲೆ ಭಟುರೇ, ಗೋಲ್ಗಪ್ಪಾ, ಚಾಟ್ಸ್ ಮತ್ತು ವಿವಿಧ ಕಬಾಬ್ಗಳಿಗೆ ಖ್ಯಾತವಾಗಿರುವ ರಾಷ್ಟ್ರ ರಾಜಧಾನಿ ದೆಹಲಿ ಈ ಪಟ್ಟಿಯಲ್ಲಿ 19 ನೇ ಸ್ಥಾನವನ್ನು ಪಡೆದುಕೊಂಡಿದೆ.
ಟಾಪ್ ದೇಶಗಳು ಯಾವುವು?