ಆರೈಕೆ ಎನ್ನುವುದನ್ನು ನಾವು ಕಲಿಯಬೇಕಾದದಲ್ಲ, ಅದನ್ನು ದೇವರು ನಮ್ಮ ಕರ್ತವ್ಯವೆಂಬಂತೆ ನೀಡಿದ್ದಾನೆ, ಮತ್ತು ಇದು ಹೆಣ್ಣಿನ ನಿಜವಾದ ಸ್ವಭಾವ ಕೂಡಆಗಿದೆ. ಹೆಣ್ಣಲ್ಲಿ ಈ ಆರೈಕೆ, ಕಾಳಜಿ ಎಂಬ ಗುಣಗಳಿರುವ ಕಾರಣಕ್ಕಾಗಿಯೇ ಹೆಣ್ಣನ್ನು ದೇವಿ, ಶಕ್ತಿ, ಅನ್ನಪೂರ್ಣಾ, ಮಾತಾ ಎಂಬುದಾಗಿ ಸಂಬೋಧಿಸುತ್ತಾರೆ ಎಂದು ಕಂಗನಾ ರಣಾವತ್ ಹೇಳಿದ್ದಾರೆ, (ಏಜನ್ಸೀಸ್).