ಕ್ರಿಕೆಟ್‌ನಲ್ಲಿ ಪ್ರತಿಭೆಗಿಂತ ಹೆಚ್ಚಾಗಿ ಕೆಲವೊಮ್ಮೆ ತಂಡದ ಕಾಂಬಿನೇಷನ್ ಮುಖ್ಯವಾಗುತ್ತದೆ. ಶ್ರೀಕಾಂತ್ ಅವರ ಈ ಹೇಳಿಕೆಯು ಅಂದಿನ ಆಯ್ಕೆ ಪ್ರಕ್ರಿಯೆಯಲ್ಲಿದ್ದ ಗೊಂದಲ ಮತ್ತು ಸ್ಪಷ್ಟತೆಯನ್ನು ಎರಡನ್ನೂ ತೋರಿಸುತ್ತದೆ. ರೋಹಿತ್ ಅಂದು ವಿಶ್ವಕಪ್ ಆಡದಿದ್ದರೂ, ಮುಂದಿನ ದಿನಗಳಲ್ಲಿ ಅವರು ನಿರ್ಮಿಸಿದ ದಾಖಲೆಗಳು ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯಲಿವೆ,(ಏಜೆನ್ಸೀಸ್).