ಕಳೆದ ವರ್ಷ, ಈ ನಿರ್ದೇಶನವನ್ನು 90 ದಿನಗಳಲ್ಲಿ ಜಾರಿಗೆ ತರಬೇಕು ಮತ್ತು 120 ದಿನಗಳಲ್ಲಿ ಇಲಾಖೆಗೆ ವರದಿಯನ್ನು ಸಲ್ಲಿಸಬೇಕು ಎಂದು ಕೇಂದ್ರ ಸ್ಪಷ್ಟಪಡಿಸಿತು. ನಕಲಿ ಹ್ಯಾಂಡ್‌ಸೆಟ್‌ಗಳು, ಒಂದೇ IMEI ಸಂಖ್ಯೆ ಬಳಸಿ ಹಲವು ಸ್ಮಾರ್ಟ್ಫೋನ್‌ಗಳ ಉಪಯೋಗ, ನಕಲಿ ಸಿಮ್ ಕಾರ್ಡ್‌ಗಳು, ಸಂಪರ್ಕಗಳನ್ನು ತಡೆಗಟ್ಟಲು ಈ ಆ್ಯಪ್ ಅನ್ನು ವಿಶೇಷವಾಗಿ ಡಿಸೈನ್ ಮಾಡಲಾಗಿದೆ ಎಂಬುದು ಗಮನಾರ್ಹ.