ಅಂದಹಾಗೆ, ಈ ಆಧುನಿಕ ಯುಗದಲ್ಲಿ ನಮ್ಮ ಕೈಯಲ್ಲಿ ಯಾವಾಗಲೂ ಮೊಬೈಲ್ ಫೋನ್ ಇರಲೇಬೇಕು. ಕೈಯಲ್ಲಿ ಫೋನ್ ಇಲ್ಲದಿದ್ದರೆ, ಏನೋ ಮಿಸ್ ಆಗಿರುವಂತೆ ಚಡಪಡಿಸುತ್ತೇವೆ. ಏಕೆಂದರೆ, ಫೋನ್ ಕೂಡ ಇಂದು ಮನುಷ್ಯನ ಒಂದು ಭಾಗವಾಗಿದೆ. ಫೋನ್ ಇದ್ದರೆ ನಮ್ಮ ಅಕ್ಕಪಕ್ಕ ಯಾರಿದ್ದಾರೆ ಅನ್ನೋದನ್ನು ಮರೆತುಬಿಡುತ್ತೇವೆ. ಅಷ್ಟಕ್ಕೂ ಲಿಫ್ಟ್ ಅಪಘಾತಕ್ಕೂ ಫೋನ್ಗೂ ಏನು ಲಿಂಕ್ ಅಂತಿರಾ? ಈ ಪ್ರಶ್ನೆಗೆ ಉತ್ತರ ತಿಳಿಯಲು ಮುಂದೆ ಓದಿ.