ಅತಿಥಿ ಪಟ್ಟಿಯಲ್ಲಿ ಹಾಲಿವುಡ್ ತಾರೆಯರಾದ ಜೆನ್ನಿಫರ್ ಲೋಪೆಜ್ ಮತ್ತು ಜಸ್ಟಿನ್ ಬೀಬರ್ ಸೇರಿದ್ದು, ಅವರು ಈ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಬಾಲಿವುಡ್ನಿಂದ ಹೃತಿಕ್ ರೋಷನ್, ರಣವೀರ್ ಸಿಂಗ್, ಶಾಹಿದ್ ಕಪೂರ್, ಮಾಧುರಿ ದೀಕ್ಷಿತ್, ಕೃತಿ ಸನೋನ್, ಜಾಕ್ವೆಲಿನ್ ಫರ್ನಾಂಡೀಸ್, ವಾಣಿ ಕಪೂರ್, ಜಾನ್ವಿ ಕಪೂರ್ ಹಾಗೂ ಕರಣ್ ಜೋಹರ್ ಭಾಗವಹಿಸುವ ಪಟ್ಟಿಯಲ್ಲಿದ್ದಾರೆ (ಏಜೆನ್ಸೀಸ್).